New feature on Paytm ಪೇಟಿಎಂ‌ನಲ್ಲಿ ಹೊಸ ಫೀಚರ್… ಯಾರಿಗೂ ನೋಡಲಾಗದಂತೆ ನಿಮ್ಮ ಆಪ್ತ ವಹಿವಾಟು ಹೈಡ್ ಮಾಡಿ!

newsics.com ನಿಮ್ಮ ಆಪ್ತರಿಗೆ, ಪ್ರಿಯತಮೆಗೋ, ಪ್ರಿಯಕರನಿಗೋ ಕಳುಹಿಸಿದ ಹಣದ ವಹಿವಾಟು ಬೇರೆಯವರಿಗೆ ಕಾಣದಂತೆ ಮುಚ್ಚಿಡಬೇಕಾ? ಹಾಗಿದ್ದರೆ ಪೇಟಿಎಂ ಆ್ಯಪ್ ನಿಮಗೆ ಆಪ್ತವೆನಿಸಬಹುದು. ಸದ್ಯ ಪೇಟಿಎಂ ಆ್ಯಪ್ನಲ್ಲಿ ಹೊಸ ಫೀಚರ್ಗಳನ್ನು ಸೇರಿಸಲಾಗಿದ್ದು, ಇದು ನಿಮ್ಮ ಪೇಮೆಂಟ್ ಹಿಸ್ಟರಿಯನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ನಿಮ್ಮ ಪೇಟಿಎಂನ ಕೆಲವು ವಹಿವಾಟುಗಳನ್ನು (ಗಿಫ್ಟ್ ಕಳುಹಿಸುವುದು, ಔಷಧ ಖರೀದಿಸುವುದು ಅಥವಾ ಯಾವುದೇ ವೈಯಕ್ತಿಕ ಖರ್ಚು) ಬೇರೆಯವರು ನೋಡಬಾರದು ಎಂದಿದ್ದರೆ ನಿಮಗೊಂದು ಒಳ್ಳೆಯ ಸುದ್ದಿ ಇದೆ. ಪೇಟಿಎಂ ‘ಹೈಡ್ ಪೇಮೆಂಟ್’ ಎಂಬ ಹೊಸ … Continue reading New feature on Paytm ಪೇಟಿಎಂ‌ನಲ್ಲಿ ಹೊಸ ಫೀಚರ್… ಯಾರಿಗೂ ನೋಡಲಾಗದಂತೆ ನಿಮ್ಮ ಆಪ್ತ ವಹಿವಾಟು ಹೈಡ್ ಮಾಡಿ!