Kiccha Sudeep: ಕೈಗೆ ಬ್ಯಾಂಡೇಜ್‌, ನಟ ಕಿಚ್ಚ ಸುದೀಪ್‌ಗೆ ಏನಾಯ್ತು?

newsics.com ಕಿಚ್ಚ ಸುದೀಪ್ ಅವರ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸುದೀಪ್‌ ಕೈಗೆ ಗಾಯವಾಗಿದ್ದನ್ನು ನೋಡಬಹುದು. ಸದ್ಯ ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಸುದೀಪ್ ಅವರ ಕೈಗೆ ಇದ್ದಕ್ಕಿದ್ದಂತೆ ಏನಾಯ್ತು ಎಂದು ಅಭಿಮಾನಿಗಳು ಟೆನ್ಶನ್‌ ಆಗಿದ್ದಾರೆ. ಬಿಲ್ಲ ರಂಗ ಭಾಷಾ ಚಿತ್ರದ ಶೂಟಿಂಗ್ ಭರದಿಂದಲೇ ಸಾಗಿದ್ದು, ಈ ಸಮಯದಲ್ಲಿ ಸುದೀಪ್ ಅವರ ಈ ಫೋಟೋ ಜನರ ಆತಂಕಕ್ಕೆ ಕಾರಣವಾಗಿದೆ. ಟೈಟ್ ಸೆಕ್ಯೂರಿಟಿಯ ನಡುವೆ ಬಿಲ್ಲ ರಂಗ ಭಾಷಾ ಚಿತ್ರೀಕರಣ … Continue reading Kiccha Sudeep: ಕೈಗೆ ಬ್ಯಾಂಡೇಜ್‌, ನಟ ಕಿಚ್ಚ ಸುದೀಪ್‌ಗೆ ಏನಾಯ್ತು?