ಮದುವೆ ಆಗ್ತಿದ್ದಂತೆ ಖಾತೆಗೆ ಬರುತ್ತೆ 12 ಲಕ್ಷ: ಯಾವ ದೇಶದಲ್ಲಿ ಸಿಗತ್ತೆ?
newsics.com ದಕ್ಷಿಣ ಕೊರಿಯಾದಲ್ಲಿ, ಜನನ ಪ್ರಮಾಣ ಮತ್ತು ಜನಸಂಖ್ಯೆಯ ಕುಸಿತ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಜನಸಂಖ್ಯೆ ಹೆಚ್ಚಳಕ್ಕೆ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದೆ. ಮದುವೆಯಾದ ಜೋಡಿಗೆ ಸರ್ಕಾರ ಲಕ್ಷಾಂತರ ರೂಪಾಯಿ ನೀಡುತ್ತದೆ. ಬರೀ ಮದುವೆಗಲ್ಲ, ಡೇಟಿಂಗ್ನಿಂದ ಹಿಡಿದು ನಿಶ್ಚಿತಾರ್ಥ ಮತ್ತು ಹನಿಮೂನ್ವರೆಗಿನ ವೆಚ್ಚಗಳನ್ನು ಸಹ ಸರ್ಕಾರ ಭರಿಸುತ್ತಿದೆ. ದೇಶದ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸುವುದು ಇದರ ಉದ್ದೇಶ. ಯುವಕರನ್ನು ಮದುವೆಗೆ ಪ್ರೋತ್ಸಾಹಿಸೋದೇ ಈ ಯೋಜನೆ ಗುರಿಯಾಗಿದೆ. ಮ್ಯಾಚ್ ಮೇಕಿಂಗ್ ಕಾರ್ಯಕ್ರಮ : ದಕ್ಷಿಣ ಕೊರಿಯಾದ ಬುಸಾನ್ ಜಿಲ್ಲೆಯಲ್ಲಿ ವಿಶೇಷ ಮ್ಯಾಚ್ಮೇಕಿಂಗ್ … Continue reading ಮದುವೆ ಆಗ್ತಿದ್ದಂತೆ ಖಾತೆಗೆ ಬರುತ್ತೆ 12 ಲಕ್ಷ: ಯಾವ ದೇಶದಲ್ಲಿ ಸಿಗತ್ತೆ?
Copy and paste this URL into your WordPress site to embed
Copy and paste this code into your site to embed