Mobile ಈಗ ನಿಮ್ಮ ಫೋನ್ ಮನುಷ್ಯರಂತೆ ನಿಮ್ಮೊಂದಿಗೆ ಮಾತನಾಡುತ್ತದೆ! ಹೇಗೆ ಗೊತ್ತಾ?

newsics.com ಇನ್ಮೇಲೆ ನಿಮ್ಮ ಫೋನ್ ಮನುಷ್ಯರಂತೆ ಮಾತಾಡ್ತದೆ. ಇದಕ್ಕಾಗಿ ನೀವು ದುಬಾರಿ ಪ್ರೀಮಿಯಂ ಫೋನ್ ಖರೀದಿಸುವ ಅಗತ್ಯವಿಲ್ಲ. ನಿಮ್ಮ ಮೂಲ ಸ್ಮಾರ್ಟ್‌ಫೋನ್‌ ಸಾಕು. ಹೌದು ಗೂಗಲ್ I/O 2025 ರಲ್ಲಿ AIನ ಹೊಸ ಫೀಚರ್ ಬಿಡುಗಡೆ ಮಾಡಿದೆ. ಅದರ ಮೂಲಕ ನೀವು ಫೋನ್‌ನಿಂದ ಸಂಭಾಷಣೆಗಳನ್ನ ನಡೆಸಬಹುದು. ನಿಮ್ಮ ಫೋನ್‌ನ ಕ್ಯಾಮೆರಾ ಆನ್ ಮಾಡಿ ಅದು ನೋಡುವ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಜೆಮಿನಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಿ, ನಂತರ ಗೂಗಲ್‌ನ ಈ AI ಟೂಲ್ … Continue reading Mobile ಈಗ ನಿಮ್ಮ ಫೋನ್ ಮನುಷ್ಯರಂತೆ ನಿಮ್ಮೊಂದಿಗೆ ಮಾತನಾಡುತ್ತದೆ! ಹೇಗೆ ಗೊತ್ತಾ?