Viral ಹಾವನ್ನು ಮುದ್ದಾಡಿದ ಯುವಕ! ಮೈ ಝುಮ್ಮೆನ್ನುವ ವಿಡಿಯೋ ನೋಡಿ

newsics.com ನಾವೆಲ್ಲರೂ ಈ ಹಾವು ಹೆಸರು ಕೇಳಿದರೆ ಕೂಡಲೇ ಭಯ ಪಡುತ್ತೇವೆ. ಅಪ್ಪಿ ತಪ್ಪಿ ಈ ಹಾವು ಮನೆಯೊಳಗೆ ಬಂದು ಬಿಟ್ಟರೆ, ಅದು ಹೊರಗೆ ಹೋಗುವ ತನಕ ನಾವು ಮನೆಯೊಳಗೆ ಕಾಲಿಡಲ್ಲ.ಹಲವು ಬಾರಿ ಮನೆಯ ಮೂಲೆಯಲ್ಲಿ ಅಥವಾ ಬೆಚ್ಚಗೆಗಿರುವ ಸ್ಥಳಗಳಲ್ಲಿ ಅವಿತು ಕುಳಿತುಕೊಳ್ಳುವುದನ್ನು ನೀವು ನೋಡಿರಬಹುದು. ಸಾಮಾನ್ಯವಾಗಿ ಒಂದು ಹಾವು ಕಣ್ಣಿಗೆ ಬಿದ್ದ ಕೂಡಲೇ ಎದೆ ಹಿಡಿದು ಓಡಿ ಹೋಗುವವರೇ ಹೆಚ್ಚು. ಆದರೆ ಇಲ್ಲೊಬ್ಬ ಹಾವಿನ ಜೊತೆ ಹಾವನ್ನು ಸ್ಪರ್ಶಿಸಿ ಮತ್ತು ಮುದ್ದು ಮಾಡುತ್ತಿದ್ದಾನೆ.ನಿಜಕ್ಕೂ ಇದು ಮೈ … Continue reading Viral ಹಾವನ್ನು ಮುದ್ದಾಡಿದ ಯುವಕ! ಮೈ ಝುಮ್ಮೆನ್ನುವ ವಿಡಿಯೋ ನೋಡಿ