newsics.com
ಮಹಾ ಕುಂಭದಲ್ಲಿ ಎಲ್ಲರ ಗಮನ ಸೆಳೆದ ಕಣ್ಣ ಸುಂದರಿ ಮೊನಾಲಿಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ದಿನದಿಂದ ದಿನಕ್ಕೆ ಮೊನಾಲಿಸಾ ಹೊಸ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ತಮ್ಮ ಬ್ಯೂಟಿಫುಲ್ ಕಣ್ಣುಗಳಿಂದಲೇ ಸೆನ್ಸೇಷನ್ ಸೃಷ್ಟಿಸಿರುವ ಮೊನಾಲಿಸಾ ಸಖತ್ ಬ್ಯುಸಿಯಾಗಿದ್ದಾರೆ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಯೂಟ್ಯೂಬರ್ ಒಬ್ಬರ ಕಣ್ಣಿಗೆ ಬಿದಿದ್ದರು ಈ ಮೊನಾಲಿಸಾ. .
ಅದರಲ್ಲೂ ಮೇಕಪ್, ಫೋಟೋಶೂಟ್, ಡ್ಯಾನ್ಸ್, ಸಿನಿಮಾ ಅಂತ ಮೊನಾಲಿಸಾ ಕಾಲ ಕಳೆಯುತ್ತಿದ್ದಾರೆ.
ಅಮೇರಾ ಲ್ಯಾಬ್ ಡೈಮಂಡ್ ಆಭರಣ ಶಾಪ್ನವರು ಮೊನಾಲಿಸಾ ಮೈಮೇಲೆ ತಮ್ಮ ಜ್ಯುವೆಲ್ಲರ್ಸ್ ಹಾಕಿಸಿ ಫೋಟೋಶೂಟ್ ಮಾಡಿದ್ದಾರೆ. ಬ್ಲಾಕ್ ಸೂಟ್ನಲ್ಲಿ ಡೈಮಂಡ್ ನೆಕ್ಲೇಸ್ ಧರಿಸಿಕೊಂಡು ಫೋಟೋಗೆ ಥೇಟ್ ಬಾಲಿವುಡ್ ಮಾಡೆಲ್ಗಳ ಹಾಗೇ ಪೋಸ್ ಕೊಟ್ಟಿದ್ದಾರೆ ಮಹಾಕುಂಭ ಮೊನಾಲಿಸಾ.
https://www.instagram.com/reel/DJvvpsdT4wQ/?igsh=MXBweWt6eTBneWx4Yg==