Who is Jyoti Malhotra ಪಾಕ್ ಪರ ಗೂಢಚಾರಿಣಿ ಜ್ಯೋತಿ ಮಲ್ಹೋತ್ರಾ ಯಾರು? ಆಕೆಯ ಆದಾಯ ಎಷ್ಟು?
newsics.com ಭಾರತೀಯ ನೆಲದಲ್ಲಿ ವಾಸಿಸುತ್ತಾ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ಐದು ದಿನಗಳ ಕಸ್ಟಡಿಗೆ ಕಳುಹಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಹರಿಯಾಣದ ಹಿಸಾರ್ ಪೊಲೀಸರ ಅಪರಾಧ ವಿಭಾಗದಿಂದ ಬಂಧಿಸಲ್ಪಟ್ಟ ಜ್ಯೋತಿ ಮಲ್ಹೋತ್ರಾ, ದೇಶ ಮತ್ತು ವಿದೇಶಗಳಲ್ಲಿ ಸಂಚರಿಸಿ ವೀಡಿಯೊಗಳನ್ನು ಮಾಡುತ್ತಾಳೆ. ಈ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಹಣ ಸಂಪಾದಿಸುತ್ತಾಳೆ. ಜ್ಯೋತಿ ಮಲ್ಹೋತ್ರಾ ಯಾರು? ಜ್ಯೋತಿ ಮಲ್ಹೋತ್ರಾ ಹರಿಯಾಣದ ಹಿಸಾರ್ ನಿವಾಸಿ. ಜ್ಯೋತಿ ಮಲ್ಹೋತ್ರಾ ಹರಿಯಾಣ ಪವರ್ ಡಿಸ್ಕಾಂನ ನಿವೃತ್ತ ಅಧಿಕಾರಿಯ ಮಗಳು. … Continue reading Who is Jyoti Malhotra ಪಾಕ್ ಪರ ಗೂಢಚಾರಿಣಿ ಜ್ಯೋತಿ ಮಲ್ಹೋತ್ರಾ ಯಾರು? ಆಕೆಯ ಆದಾಯ ಎಷ್ಟು?
Copy and paste this URL into your WordPress site to embed
Copy and paste this code into your site to embed