Brooklyn Bridge ಮೆಕ್ಸಿಕನ್ ನೌಕಾಪಡೆಯ ಹಡಗು ನ್ಯೂಯಾರ್ಕ್‌ನ ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ: ಇಬ್ಬರ ಸಾವು, ವೈರಲ್ ವಿಡಿಯೋ ನೋಡಿ

newsics.com ನ್ಯೂಯಾರ್ಕ್: ಮೆಕ್ಸಿಕನ್ ನೌಕಾಪಡೆಯ ‘ಕ್ವಾವುಟೆಮೊಕ್’‌ ಹಡಗು ಅಮೆರಿಕದ ನ್ಯೂಯಾರ್ಕ್ ನಗರದ ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಹಡಗಿನಲ್ಲಿದ್ದ 277 ನೌಕಾಪಡೆ ಸಿಬ್ಬಂದಿ ಪೈಕಿ, ಇಬ್ಬರು ಸಾವನ್ನಪ್ಪಿದ್ದು, 19 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವರು ನೀರಲ್ಲಿ ಬಿದ್ದಿದ್ದಾರೆ. ನ್ಯೂಯಾರ್ಕ್ ಪೊಲೀಸ್ ಇಲಾಖೆಯ ವಕ್ತಾರರ ಪ್ರಕಾರ, ಮೆಕ್ಸಿಕನ್ ಹಡಗು ರಾತ್ರಿ 8:26 ರ ಸುಮಾರಿಗೆ ನ್ಯೂಯಾರ್ಕ್ ಸೇತುವೆಗೆ ಡಿಕ್ಕಿ ಹೊಡೆದಿದೆ ಮತ್ತು ಹಲವಾರು ಜನರಿಗೆ ಸಹಾಯ ನೀಡಲಾಗುತ್ತಿದೆ. ಈಸ್ಟ್‌ ರಿವರ್‌ನ 147 ಅಡಿ ಎತ್ತರದ ಎರಡು ಸೇತುವೆಗೆ ಡಿಕ್ಕಿ … Continue reading Brooklyn Bridge ಮೆಕ್ಸಿಕನ್ ನೌಕಾಪಡೆಯ ಹಡಗು ನ್ಯೂಯಾರ್ಕ್‌ನ ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ: ಇಬ್ಬರ ಸಾವು, ವೈರಲ್ ವಿಡಿಯೋ ನೋಡಿ