Viral ಸಹೋದರನ ವಿರುದ್ಧ ಕೋಪಗೊಂಡ ರೋಹಿತ್ ಶರ್ಮಾ – ಕಾರಣವೇನು? ವೈರಲ್ ವಿಡಿಯೋ ನೋಡಿ

newsics.com ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಈ ನಗರದಲ್ಲಿ ಹುಟ್ಟಿ ವಿಶ್ವಮಟ್ಟದಲ್ಲಿ ಬೆಳೆದ ಕ್ರಿಕೆಟಿಗ ರೋಹಿತ್ ಶರ್ಮಾ ಅವರಿಗೆ ದೊಡ್ಡ ಗೌರವ ನೀಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಅವರ ಹೆಸರಿನ ಸ್ಟ್ಯಾಂಡ್ ಅನ್ನು ಶುಕ್ರವಾರದಂದು ಅನಾವರಣ ಮಾಡಲಾಯಿತು. ಜೊತೆಗೆ ಐಸಿಸಿಯ ಮಾಜಿ ಅಧ್ಯಕ್ಷ ಶರದ್ ಪವಾರ್ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಅಜಿತ್ ವಾಡೇಕರ್ ಅವರ ಹೆಸರಿನ ಸ್ಟ್ಯಾಂಡ್‌ಗಳನ್ನು ಸಹ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ, ರೋಹಿತ್ ಶರ್ಮಾ ಅವರು ಸಹೋದರ ವಿಶಾಲ್ ಅವರನ್ನು ತರಾಟೆಗೆ ತೆಗೆದುಕೊಂಡ ವೀಡಿಯೊ … Continue reading Viral ಸಹೋದರನ ವಿರುದ್ಧ ಕೋಪಗೊಂಡ ರೋಹಿತ್ ಶರ್ಮಾ – ಕಾರಣವೇನು? ವೈರಲ್ ವಿಡಿಯೋ ನೋಡಿ