Astrologer arrested ಪ್ರೇತಾತ್ಮ ಓಡಿಸಿ ಮದುವೆಯಾಗುವಂತೆ ಮಾಡುವುದಾಗಿ ಮಹಿಳಾ ಪೊಲೀಸ್‌ಗೆ ವಂಚನೆ: ಜ್ಯೋತಿಷಿ ಬಂಧನ

newsics.com ಬೆಂಗಳೂರು: ಪ್ರೇತಾತ್ಮ ಬಿಡಿಸಿ, ವಿವಾಹ ಯೋಗ ಕೂಡಿ ಬರುವ ಹಾಗೆ ಮಾಡುತ್ತೇನೆ. ಅದಕ್ಕೆ ವಿಶೇಷ ಪೂಜೆ ಮಾಡಿಸಬೇಕಾಗುತ್ತದೆ ಎಂದು ನಂಬಿಸಿ ಮಹಿಳಾ ಕಾನ್ಸ್‌ಟೆಬಲ್‌ವೊಬ್ಬರ ಬಳಿ 5.19 ಲಕ್ಷ ರೂ.ಪಡೆದು ವಂಚಿಸಿದ್ದ ಕಲಬುರಗಿಯ ಜ್ಯೋತಿಷಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿಯ ಹೇಮಂತ್‌ಭಟ್‌ ಬಂಧಿತ ಆರೋಪಿ. ಈತನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಹೇಮಂತ್‌ ಭಟ್ ಬೆಂಗಳೂರಿನಲ್ಲಿ ನೆಲೆಸಿರುವ 33 ವರ್ಷದ ಸಂತ್ರಸ್ತೆ ಅನಾರೋಗ್ಯದಿಂದ ಬಳಲುತ್ತಿದ್ದು, ಸ್ನೇಹಿತೆಯೊಬ್ಬರ ಮುಖಾಂತರ ಹೇಮಂತ್‌ ಭಟ್‌ ಪರಿಚಿತನಾಗಿದ್ದ. ನಿಮ್ಮ ದೇಹದಲ್ಲಿ 15 ಆತ್ಮಗಳಿವೆ. … Continue reading Astrologer arrested ಪ್ರೇತಾತ್ಮ ಓಡಿಸಿ ಮದುವೆಯಾಗುವಂತೆ ಮಾಡುವುದಾಗಿ ಮಹಿಳಾ ಪೊಲೀಸ್‌ಗೆ ವಂಚನೆ: ಜ್ಯೋತಿಷಿ ಬಂಧನ