Viral video ಸಂಗೀತ ಕಾರ್ಯಕ್ರಮದಲ್ಲಿ ಎದ್ನೋ ಬಿದ್ನೋ ಎಂದು ಓಡಿದ ಜನ: ವೈರಲ್ ವಿಡಿಯೋ ನೋಡಿ

newsics.com ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗೂಳಿಯೊಂದು ಏಕಾಏಕಿ ದಾಳಿ ಮಾಡಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. @gharkekalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿರುವುದನ್ನು ಕಾಣಬಹುದು. ಇಲ್ಲಿ ಸೇರಿರುವ ಜನರು ಸಂಗೀತ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ವೇದಿಕೆಯ ಮೇಲೆ ಕಲಾವಿದರು ಹಾಡು ಹಾಡುತ್ತಿದ್ದು, ಅಲ್ಲೇ ಇರುವ ಜನರು ಡಾನ್ಸ್ ಮಾಡುತ್ತಿದ್ದಾರೆ. ಈ ವೇಳೆಯಲ್ಲಿ ಗೂಳಿಯೊಂದು ಅಲ್ಲಿಗೆ ಬಂದಿದ್ದು, ಏಕಾಏಕಿ ಜನರ ಮೇಲೆ ದಾಳಿ … Continue reading Viral video ಸಂಗೀತ ಕಾರ್ಯಕ್ರಮದಲ್ಲಿ ಎದ್ನೋ ಬಿದ್ನೋ ಎಂದು ಓಡಿದ ಜನ: ವೈರಲ್ ವಿಡಿಯೋ ನೋಡಿ