ಇದು ಕಪಿಚೇಷ್ಟೆಯಲ್ಲ, ಈ ರೆಸ್ಟೋರೆಂಟ್‌ನಲ್ಲಿ ಕೋತಿಗಳೇ ವೇಯ್ಟರ್ಸ್! ನಂಬಲಾಗ್ತಿಲ್ವಾ, ಫೋಟೋಸ್ ನೋಡಿ

newsics.com ಸಾಮಾನ್ಯವಾಗಿ ರೆಸ್ಟೋರೆಂಟ್‌ಗಳಲ್ಲಿ ವೇಟರ್‌ಗಳು ಮನುಷ್ಯರಾಗಿರುತ್ತಾರೆ. ಆದರೆ, ಇತ್ತೀಚೆಗೆ ರೊಬೊಟ್‌ಗಳು ಸಹ ವೇಟರ್‌ಗಳ ಕೆಲಸ ಮಾಡುತ್ತಿವೆ. ಆದರೆ ಜಪಾನ್‌ನ ರೆಸ್ಟೋರೆಂಟ್‌ನಲ್ಲಿ ಮನುಷ್ಯರ ಬದಲಿಗೆ ಕೋತಿಗಳೇ ಅತಿಥಿಗಳಿಗೆ ಆಹಾರ ಬಡಿಸುತ್ತವೆ. ಈ ರೆಸ್ಟೋರೆಂಟ್‌ನ ಮಾಲೀಕರು ಕೋತಿಗಳಿಗೆ ಸಂಬಳವನ್ನೂ ನೀಡುತ್ತಾರೆ. ಜಪಾನ್‌ನಲ್ಲಿ ಜನರು ಮಾತ್ರವಲ್ಲ, ಪ್ರಾಣಿಗಳೂ ಕಷ್ಟಪಟ್ಟು ಕೆಲಸ ಮಾಡುತ್ತವೆ. ರೆಸ್ಟೋರೆಂಟ್‌ಗಳಲ್ಲಿ ವೇಟರ್‌ಗಳಾಗಿ ಕೆಲಸ ಮಾಡುವ ಕೋತಿಗಳು ಇಲ್ಲಿ ಸಂಬಳವನ್ನು ಪಡೆಯುತ್ತವೆ. ಜಪಾನ್‌ನ ‘ಕಯಾಬುಕಿಯಾ’ ಎಂಬ ರೆಸ್ಟೋರೆಂಟ್‌ನಲ್ಲಿ ಎರಡು ಕೋತಿಗಳನ್ನು ವೇಟರ್‌ಗಳಾಗಿ ನೇಮಿಸಲಾಗಿದೆ. ಈ ಕೋತಿಗಳು ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ಆಹಾರ … Continue reading ಇದು ಕಪಿಚೇಷ್ಟೆಯಲ್ಲ, ಈ ರೆಸ್ಟೋರೆಂಟ್‌ನಲ್ಲಿ ಕೋತಿಗಳೇ ವೇಯ್ಟರ್ಸ್! ನಂಬಲಾಗ್ತಿಲ್ವಾ, ಫೋಟೋಸ್ ನೋಡಿ