News: ನಮಗೆ ಪುರುಷರ ಅಗತ್ಯವಿಲ್ಲವೆಂದು ಮದುವೆಯಾದ ಇಬ್ಬರು ಸ್ನೇಹಿತೆಯರು
newsics.com ಉತ್ತರ ಪ್ರದೇಶ: ಪುರುಷರ ಅಗತ್ಯವಿಲ್ಲವೆಂದು ಇಬ್ಬರು ಸ್ನೇಹಿತೆಯರು ಮದುವೆಯಾಗಿರುವ ಘಟನೆ ಉತ್ತರಪ್ರದೇಶದ ಬದೌನ್‌ನಲ್ಲಿ ನಡೆದಿದೆ. ತಮ್ಮ ಗಂಡಂದಿರಿಂದ ದ್ರೋಹವಾದಾಗ ಇವರು ಪರಸ್ಪರ ವಿವಾಹವಾಗಲು ನಿರ್ಧರಿಸಿದರು. ಶಿವ ದೇವಾಲಯಕ್ಕೆ ಹೋಗಿ ಪರಸ್ಪರ ಪುಷ್ಪಮಾಲೆ ಧರಿಸಿ ಸಪ್ತಪದಿ ತುಳಿದು ಒಟ್ಟಿಗೆ ಬದುಕಲು ಪ್ರತಿಜ್ಞೆ ಮಾಡಿದರು. ಈ ಇಬ್ಬರೂ ತಮ್ಮ ಜೀವನದುದ್ದಕ್ಕೂ ಗಂಡ ಹೆಂಡತಿಯಂತೆ ಒಬ್ಬರನ್ನೊಬ್ಬರು ಬೆಂಬಲಿಸಿಕೊಂಡು ಬದುಕಲು ನಿರ್ಧರಿಸಿದ್ದಾರೆ ಮದುವೆಯ ನಂತರ ಸೋನು (ಕಾಲ್ಪನಿಕ ಹೆಸರು) ಪತಿಯಾದರೆ, ರೀಟಾ (ಕಾಲ್ಪನಿಕ ಹೆಸರು) ಹೆಂಡತಿಯಾಗಿದ್ದಾಳೆ. ಸೋನು ಈ ಹಿಂದೆ ಪಶ್ಚಿಮ … Continue reading News: ನಮಗೆ ಪುರುಷರ ಅಗತ್ಯವಿಲ್ಲವೆಂದು ಮದುವೆಯಾದ ಇಬ್ಬರು ಸ್ನೇಹಿತೆಯರು
Copy and paste this URL into your WordPress site to embed
Copy and paste this code into your site to embed