Health tips ಮದುವೆ ಬಳಿಕ ತೂಕ ಹೆಚ್ಚಾಗದಂತೆ ತಡೆಯಬೇಕಾ? ಈ ರೀತಿ ಮಾಡಿ

newsics.com ಮದುವೆಯ ಬಳಿಕ ಹೆಣ್ಣಿನ ಜೀವನದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಅದೇ ರೀತಿ ದೈಹಿಕ ಬದಲಾವಣೆಗಳು ಆಗುತ್ತವೆ. ಅದರಲ್ಲೂ ಮದುವೆಯ ಬಳಿಕ ಮಹಿಳೆಯರ ದೇಹ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಹೌದು ವಿವಾಹದ ಬಳಿಕ ನಡೆಯುವಂತಹ ಔತಣಕೂಟಗಳು, ಸಂಬಂಧಿಕರ ಮನೆಯ ಪಾರ್ಟಿ, ಆಹಾರ ಪದ್ಧತಿಯ ಬದಲಾವಣೆ, ಹನಿಮೂನ್‌ ಅಂತೆಲ್ಲಾ ಸುತ್ತಾಡುವಾಗ ವ್ಯಾಯಾಮ ಯೋಗ ಮಾಡಲು ಸಾಧ್ಯವಾಗದ ಕಾರಣಗಳಿಂದಾಗಿ ದೇಹ ತೂಕ ಹೆಚ್ಚಾಗುತ್ತದೆ. ಹೀಗೆ ಮದುವೆಯ ಬಳಿಕ ತೂಕ ಹೆಚ್ಚಾಗಬಾರದು ಎಂದಾದರೆ ನೀವು ಈ ಕೆಲವೊಂದು ಅಭ್ಯಾಸಗಳನ್ನು ತಪ್ಪದೆ ಪಾಲಿಸಬೇಕು. ಮದುವೆಯ … Continue reading Health tips ಮದುವೆ ಬಳಿಕ ತೂಕ ಹೆಚ್ಚಾಗದಂತೆ ತಡೆಯಬೇಕಾ? ಈ ರೀತಿ ಮಾಡಿ