Health tips ಹೈಬಿಪಿ ಆಗಿದ್ಯಾ?: ಈ ಫುಡ್ ತಿನ್ನಿ ನಾರ್ಮಲ್ ಆಗುತ್ತೆ..!

newsics.com ಮನುಷ್ಯನಿಗೆ ಲೋ ಬಿಪಿ ಇದ್ದರು ಡೇಂಜರ್.. ಹೈ ಬಿಪಿ ಇದ್ದರು ಡೇಂಜರ್. ಹೀಗಾಗಿಯೇ ಬಿಪಿಯನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು. ಹೆಚ್ಚು ಕೋಪ ಮಾಡಿಕೊಳ್ಳಬಾರದು. ಆರೋಗ್ಯಕರ ಆಹಾರವನ್ನೇ ತಿನ್ನಬೇಕು. ಲೋ ಬಿಪಿ ಇದ್ದರಂತು ಯಾವಾಗ ಎಲ್ಲಿ ಬೀಳ್ತಾರೆ ಗೊತ್ತಾಗಲ್ಲ. ಹೈಬಿಪಿ ಇದ್ದರೆ ಪ್ರಾಣಕ್ಕೆ ಅಪಾಯ. ಹೀಗಾಗಿ ಬಿಪಿ ಹೆಚ್ಚಾಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಹೈ ಬಿಪಿ ಇದ್ದರೆ, ತಕ್ಷಣ ಕಡಿಮೆಯಾಗಬೇಕು ಅಂದ್ರೆ ನಿಮ್ಮ ರೆಗ್ಯುಲರ್ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆಯನ್ನು ಅನುಸರಿಸಿ. * ಬಾಳೆಹಣ್ಣು ಎಲ್ಲರಿಗೂ … Continue reading Health tips ಹೈಬಿಪಿ ಆಗಿದ್ಯಾ?: ಈ ಫುಡ್ ತಿನ್ನಿ ನಾರ್ಮಲ್ ಆಗುತ್ತೆ..!