Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Doctor arrest ಕೊ*ಕೇನ್‌ಗಾಗಿ ಕೋಟಿ ಮೌಲ್ಯದ ಆಸ್ತಿ ಮಾರಿದ್ದ ವೈದ್ಯೆಯ ಬಂಧನ
ದೇಶಪ್ರಮುಖ

Doctor arrest ಕೊ*ಕೇನ್‌ಗಾಗಿ ಕೋಟಿ ಮೌಲ್ಯದ ಆಸ್ತಿ ಮಾರಿದ್ದ ವೈದ್ಯೆಯ ಬಂಧನ

Share
1 Min Read
SHARE

newsics.com

ಹೈದರಾಬಾದ್:‌ ಕೊ+ಕೇನ್ ಸೇವನೆಗಾಗಿ ಕೋಟಿ ರೂ. ಮೌಲ್ಯದ ಆಸ್ತಿ ಮಾರಿದ್ದ ವೈದ್ಯೆಯೊಬ್ಬಳನ್ನು ತೆಲಂಗಾಣ ಮಾದಕ ದ್ರವ್ಯ ವಿರೋಧಿ ಬ್ಯೂರೋ (ಟಿಜಿಎಎನ್‌ಬಿ) ಬಂಧಿಸಿದೆ.

ಕೊಕೇ*ನ್ ಹೊಂದಿದ್ದ ಮತ್ತು ಖರೀದಿಸಿದ ಆರೋಪದ ಮೇಲೆ ಹೈದರಾಬಾದ್‌ನ ಪ್ರಸಿದ್ಧ ಖಾಸಗಿ ಆಸ್ಪತ್ರೆಯ ಮಾಜಿ ಸಿಇಒ, 34 ವರ್ಷದ ವೈದ್ಯೆ ನಮ್ರತಾ ಚಿಗುರುಪತಿ ಬಂಧನಕ್ಕೊಳಗಾಗಿದ್ದಾಳೆ.

53 ಗ್ರಾಂ ಮಾದಕ ದ್ರವ್ಯದೊಂದಿಗೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಈ ಹಿಂದೆ ನಮ್ರತಾ ಒಮೆಗಾ ಆಸ್ಪತ್ರೆಗಳ ಮುಖ್ಯಸ್ಥರಾಗಿದ್ದರು. ಕೋಟ್ಯಧಿಪತಿ ಆಗಿರುವ ನಮ್ರತಾಗೆ ಡ್ರ*ಗ್ಸ್‌ ಸೇವಿಸುವ ಚಟವಿತ್ತು. ಈ ಕಾರಣದಿಂದ ಆಕೆ ಕೊಕೇ*ನ್‌ಗಾಗಿ ವಿಪರೀತ ಹಣ ವ್ಯಯಿಸುತ್ತಿದ್ದಳು.

ಇತ್ತೀಚೆಗೆ ಕೊರಿಯರ್‌ ಮೂಲಕ ಕೊ*ಕೇನ್‌ ತೆಗೆದುಕೊಳ್ಳುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. 53 ಗ್ರಾಂ ಕೊ*ಕೇನ್‌, ಎರಡು ಮೊಬೈಲ್‌ ಮತ್ತು 10 ಸಾವಿರ ನಗದಿನ ಜತೆ ಆಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಬಂಧಿಸಿದ್ದಾರೆ.

ನಮ್ರತಾ ಮುಂಬೈ ಮೂಲದ ಡ್ರ*ಗ್ಸ್‌ ಪೂರೈಕೆದಾರ ವಂಶ್ ಧಕ್ಕರ್ ಜತೆ ಪರಿಚಯ ಹೊಂದಿದ್ದಳು. ಆತ ನಮ್ರತಾ ಹೇಳಿದಂತೆ ಡ್ರ*ಗ್ಸ್‌ ಸಪ್ಲೈ ಮಾಡುತ್ತಿದ್ದ. ಬಾಲಕೃಷ್ಣ ಎನ್ನುವಾತ ನಮ್ರತಾಗೆ ಕೊರಿಯರ್‌ ಮೂಲಕ ಕೊ*ಕೇನ್‌ ತಂದುಕೊಡುತ್ತಿದ್ದ. ಇಬ್ಬರ ಹಣದ ವ್ಯವಹಾರ ವಾಟ್ಸಾಪ್‌ ಮೂಲಕವೇ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ನಮ್ರತಾ ಪ್ರತಿನಿತ್ಯ ಎಂಟರಿಂದ ಹತ್ತು ಬಾರಿ ಕೊ*ಕೇನ್ ಸೇವಿಸುತ್ತಿದ್ದಳು. ರಾತ್ರಿಯಲ್ಲಿ ಪ್ರತಿ ಎರಡು ಮೂರು ಗಂಟೆಗಳಿಗೊಮ್ಮೆ ಕೊ*ಕೇನ್ ತೆಗೆದುಕೊಳ್ಳುತ್ತಿದ್ದಳು. ನಿದ್ರೆ ಮಾತ್ರೆಗಳನ್ನೂ ಬಳಸುತ್ತಿದ್ದಳು. ತನ್ನ ಕೊ*ಕೇನ್‌ ಸೇವಿಸುವ ಚಟವನ್ನು ಉಳಿಸಿಕೊಳ್ಳಲು ಸುಮಾರು 1 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿದ್ದಾಳೆ. ಇದುವರೆಗೆ ಕೊ*ಕೇನ್‌ಗಾಗಿ 70 ಲಕ್ಷ ರೂಪಾಯಿ ವ್ಯಯಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Chat GPT ಗಂಡನ ಬಗ್ಗೆ ಚಾಟ್ ಜಿಪಿಟಿ ಹೇಳಿದ ಮಾತು ಕೇಳಿ ಡಿವೋರ್ಸ್ ಕೊಡಲು ಮುಂದಾದ ಪತ್ನಿ

ಚದುರಂಗ ಆಟವನ್ನೇ ನಿಷೇಧಿಸಿದ ತಾಲಿಬಾನ್: ಕಾರಣವೇನು?

TAGGED:Doctor arrested for selling property worth crores for co*ca*ine
Share This Article
Facebook Twitter Copy Link Print
Previous Article PM Modi ಮೋದಿ ಮನೆ ಮೇಲೆ ಮೊದಲು ಬಾಂಬ್ ಹಾಕಿ”: ವಿಡಿಯೋ ಮಾಡಿ ವೈರಲ್ ಮಾಡಿದ್ದ ಯುವಕ ಅರೆಸ್ಟ್
Next Article Life style ಮನೆಗೆಲಸವನ್ನು ಭಾಳ ಸುಲಭಗೊಳಿಸುತ್ತೆ ಹಳೇ ಬ್ರಷ್

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?