Life style ಬೆಡ್ ಶೀಟ್‌ಗಳನ್ನು ಬಹಳ ಸಮಯದವರೆಗೆ ಬದಲಾಯಿಸದಿದ್ದರೆ ಏನಾಗುತ್ತದೆ?

newsics.com ಮಲಗುವ ಕೋಣೆಯಲ್ಲಿ ಬಳಸುವ ಬೆಡ್‌ಶೀಟ್‌ ಗಳನ್ನು ತಿಂಗಳುಗಟ್ಟಲೆ ಬದಲಾಯಿಸದೆ ಬಳಸುವ ಅನೇಕರಿದ್ದಾರೆ. ಆದರೆ ಈ ರೀತಿಯ ಅಭ್ಯಾಸ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಇದು ಚಿಕ್ಕ ವಿಷಯ ಎನಿಸಿದರೂ ಕೂಡ ಇದರಿಂದ ಉಂಟಾಗುವ ತೊಂದರೆಗಳು ಸಾಕಷ್ಟಿದೆ. ಸಾಮಾನ್ಯವಾಗಿ ನಾವು ಮಲಗುವ ಕೋಣೆ ಸ್ವಚ್ಛವಾಗಿ ಮತ್ತು ಸುಂದರವಾಗಿ ಇದ್ದರೆ ನಿದ್ರೆ ಚೆನ್ನಾಗಿ ಬರುವುದರ ಜೊತೆಗೆ ನಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ. ಆದರೆ ತಿಂಗಳುಗಟ್ಟಲೇ ಹಾಸಿಗೆಯ ಮೇಲೆ ಹಾಸಿರುವಂತಹ ಬೆಡ್‌ಶೀಟ್‌ ಧೂಳು, ಬೆವರು, ಲಾಲಾರಸ, … Continue reading Life style ಬೆಡ್ ಶೀಟ್‌ಗಳನ್ನು ಬಹಳ ಸಮಯದವರೆಗೆ ಬದಲಾಯಿಸದಿದ್ದರೆ ಏನಾಗುತ್ತದೆ?