Pakistan- India ಭಾರತ ಕಳುಹಿಸಿದ ಸಂದೇಶ ಕೇಳಿ ಪತರುಗುಟ್ಟಿದ ಪಾಕ್!
newsics.com ನವದೆಹಲಿ: ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ಭಯೋತ್ಪಾದಕರು ಮತ್ತು ಅವರ ಹಿತೈಷಿಗಳೆಲ್ಲರಿಗೂ ಭಾರತ ಖಡಕ್ ಸಂದೇಶವನ್ನು ರವಾನಿಸಿದೆ. ಸುದ್ದಿಗೋಷ್ಠಿ ನಡೆಸಿದ ಡಿಜಿಎಂಒ, ಆಪರೇಷನ್ ಸಿಂದೂರ ಮತ್ತು ನಂತರ ನಡೆದ ಘಟನೆಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು. ಆಪರೇಷನ್ ಸಿಂದೂರ ಕಾರ್ಯಚರಣೆಯಲ್ಲಿ 100ಕ್ಕೂ ಅಧಿಕ ಉಗ್ರರು ಸತ್ತಿರೋದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹಾಗೆಯೇ ಆಪರೇಷನ್ ಸಿಂದೂರ್ ಕಾರ್ಯಚರಣೆಗೆ ಹಲವು ಸಾಕ್ಷ್ಯಗಳನ್ನು ಬಿಡುಗಡೆಗೊಳಿಸಿದರು. ಭಾರತದಿಂದ ಖಡಕ್ ಸಂದೇಶ ಭಯೋತ್ಪಾದಕರು ಮತ್ತು ಅವರ ಹಿತೈಷಿಗಳೆ ನಿಮಗೆ ಪಾಕಿಸ್ತಾನದ ಯಾವುದೇ ಸ್ಥಳ ಸುರಕ್ಷಿತವಾಗಿಲ್ಲ ಎಂಬ … Continue reading Pakistan- India ಭಾರತ ಕಳುಹಿಸಿದ ಸಂದೇಶ ಕೇಳಿ ಪತರುಗುಟ್ಟಿದ ಪಾಕ್!
Copy and paste this URL into your WordPress site to embed
Copy and paste this code into your site to embed