Marriage Brocken ವರ ಮಾಡಿದ ಒಂದು ತಮಾಷೆಯಿಂದ ಮದುವೆಯೇ ನಿಂತು ಹೋಯ್ತು!

newsics.com ಉತ್ತರ ಪ್ರದೇಶ: ವರ ತನ್ನ ಜನ್ಮ ದಿನಾಂಕದ ಬಗ್ಗೆ ಒಂದು ತಮಾಷೆ ಮಾಡಿದ್ದಕ್ಕೆ ವಧು ಮದುವೆ ಮುರಿದುಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನ ಅಕ್ಬರ್ ಶಹಪುರ್ ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗೆ ಏರ್ಪಡಿಸಲಾಗಿದ್ದ ವಿವಾಹ_ ಸಮಾರಂಭವೊಂದರಲ್ಲಿ ವರನ ಬೇಜವಾಬ್ದಾರಿ ಮತ್ತು ಹಾಸ್ಯಾಸ್ಪದ ಕೃತ್ಯದಿಂದಾಗಿ ವಧು ಜಯಮಾಲಾ ವೇದಿಕೆಯಲ್ಲಿ ಮದುವೆಯಾಗಲು ನಿರಾಕರಿಸಿದ್ದಾಳೆ. ಸಮಾರಂಭದ ಸಮಯದಲ್ಲಿ, ವಧುವಿನ ಸ್ನೇಹಿತರು ವರನ ಜನ್ಮ ದಿನಾಂಕದ ಬಗ್ಗೆ ತಮಾಷೆಯಾಗಿ ಕೇಳಿದಾಗ, ಅವನು ತಮಾಷೆಯಾಗಿ ತನ್ನ ಜನ್ಮ ದಿನಾಂಕ 2025 ಎಂದು … Continue reading Marriage Brocken ವರ ಮಾಡಿದ ಒಂದು ತಮಾಷೆಯಿಂದ ಮದುವೆಯೇ ನಿಂತು ಹೋಯ್ತು!