Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Marriage Brocken ವರ ಮಾಡಿದ ಒಂದು ತಮಾಷೆಯಿಂದ ಮದುವೆಯೇ ನಿಂತು ಹೋಯ್ತು!
ದೇಶಪ್ರಮುಖ

Marriage Brocken ವರ ಮಾಡಿದ ಒಂದು ತಮಾಷೆಯಿಂದ ಮದುವೆಯೇ ನಿಂತು ಹೋಯ್ತು!

Share
1 Min Read
SHARE

newsics.com

ಉತ್ತರ ಪ್ರದೇಶ: ವರ ತನ್ನ ಜನ್ಮ ದಿನಾಂಕದ ಬಗ್ಗೆ ಒಂದು ತಮಾಷೆ ಮಾಡಿದ್ದಕ್ಕೆ ವಧು ಮದುವೆ ಮುರಿದುಕೊಂಡು ಹೋಗಿರುವ ಘಟನೆ
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನ ಅಕ್ಬರ್ ಶಹಪುರ್ ಗ್ರಾಮದಲ್ಲಿ ನಡೆದಿದೆ.

ಇತ್ತೀಚೆಗೆ ಏರ್ಪಡಿಸಲಾಗಿದ್ದ ವಿವಾಹ_ ಸಮಾರಂಭವೊಂದರಲ್ಲಿ ವರನ ಬೇಜವಾಬ್ದಾರಿ ಮತ್ತು ಹಾಸ್ಯಾಸ್ಪದ ಕೃತ್ಯದಿಂದಾಗಿ ವಧು ಜಯಮಾಲಾ ವೇದಿಕೆಯಲ್ಲಿ ಮದುವೆಯಾಗಲು ನಿರಾಕರಿಸಿದ್ದಾಳೆ.

ಸಮಾರಂಭದ ಸಮಯದಲ್ಲಿ, ವಧುವಿನ ಸ್ನೇಹಿತರು ವರನ ಜನ್ಮ ದಿನಾಂಕದ ಬಗ್ಗೆ ತಮಾಷೆಯಾಗಿ ಕೇಳಿದಾಗ, ಅವನು ತಮಾಷೆಯಾಗಿ ತನ್ನ ಜನ್ಮ ದಿನಾಂಕ 2025 ಎಂದು ಉತ್ತರಿಸಿದನು. ಇದನ್ನು ಕೇಳಿದ ವಧು ಅವನ ಕುತ್ತಿಗೆಗೆ ಹಾರ ಹಾಕಲು ನಿರಾಕರಿಸಿದಳು. ಜೊತೆಗೆ, ಅದೇ ಕ್ಷಣದಲ್ಲಿ ವರನನ್ನು ಮದುವೆಯಾಗಲು ಏಕಾಏಕಿ ನಿರಾಕರಿಸಿದಳು.

ಇನ್ನು ವರನ ಮನೆಯವರು ಕೇಳಿದ್ದನ್ನೆಲ್ಲಾ ಕೊಟ್ಟಿದ್ದರೂ ಅದನ್ನು ಬಳಸಿಕೊಳ್ಳಲು ಆತ ಸೂಕ್ತವಾಗಿಲ್ಲ ಎಂಬ ಭಾವನೆ ವಧುವಿನ ಮನೆಯವರಿಗೆ ಬಂದಿದೆ. ಅಲ್ಲದೇ ವರ ಅರೆ ಹುಚ್ಚನಂತೆ ವರ್ತಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವಧುವಿಗೂ ಮದುವೆ ಮೇಲೆ ಅಷ್ಟೊಂದು ಆಸಕ್ತಿ ಇಲ್ಲದಂತೆ ಕಾಣುತ್ತಿದೆ. ಹೀಗಾಗಿ, ಮದುವೆ ಮುರಿದುಕೊಳ್ಳಲು ಒಂದು ಕಾರಣ ಸಿಕ್ಕಿದರೂ ಸಾಕು ಎಂದು ಕಾಯುತ್ತಿರುವಾಗ, ಮದುವೆ ಮೆರವಣಿಗೆಯಲ್ಲಿ ವರ ಮಾಡಿದ ಒಂದು ಜನ್ಮ ದಿನದ ಕುರಿತಾದ ತಮಾಷೆ ವರನ ಕಡೆಯವರಿಗೆ ಮದುವೆ ಮುರಿದುಕೊಳ್ಳಲು ನೆಪವಾಗಿದೆ.

RATION CARD : ಗುಡ್ ನ್ಯೂಸ್: ಪಡಿತರ ಚೀಟಿದಾರರಿಗೆ 3 ತಿಂಗಳ ರೇಷನ್ ಮುಂಗಡ ವಿತರಣೆ

TAGGED:Marriage Brocken The wedding was stopped because of a joke played by the groom!: What do you see?
Share This Article
Facebook Twitter Copy Link Print
Previous Article RATION CARD : ಗುಡ್ ನ್ಯೂಸ್: ಪಡಿತರ ಚೀಟಿದಾರರಿಗೆ 3 ತಿಂಗಳ ರೇಷನ್ ಮುಂಗಡ ವಿತರಣೆ
Next Article Exam Date announced ಭಾರತ-ಪಾಕ್ ಉದ್ವಿಗ್ನತೆ ಮಧ್ಯೆ ರದ್ದಾಗಿದ್ದ ಪರೀಕ್ಷೆಗಳ ಹೊಸ ಡೇಟ್ ಅನೌನ್ಸ್

Popular Posts

ವೆಂಕಟೇಶ್-ಕಲ್ಯಾಣ್ ರಾಮ್ ಜೊತೆ ಅನಿಲ್ ರವಿಪುಡಿ ಹೊಸ ಸಿನಿಮಾ ಆರಂಭ; ಕೀರ್ತಿ ಸುರೇಶ್ ಎಂಟ್ರಿ

1 Min Read

ಭಟ್ಕಳದಲ್ಲಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ: ಪೊಲೀಸ್ ಠಾಣೆಗೆ ಮುತ್ತಿಗೆ, ತೀವ್ರ ಪ್ರತಿಭಟನೆ

1 Min Read

ಪಶ್ಚಿಮ ಏಷ್ಯಾ ಯುದ್ಧಕ್ಕೆ ಅಂತ್ಯ? ಟ್ರಂಪ್–ಇರಾನ್ ಅಧ್ಯಕ್ಷರ ಐತಿಹಾಸಿಕ ಒಪ್ಪಂದ

1 Min Read

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read

You Might Also Like

ಕರ್ನಾಟಕಪ್ರಮುಖ

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read
ವಿದೇಶದೇಶ

ಫಿಫಾ ವಿಶ್ವಕಪ್: ಎಂಬಾಪೆ ದಾಖಲೆಯ ಬೇಟೆ, ಸೆನೆಗಲ್ ವಿರುದ್ಧ ಫ್ರಾನ್ಸ್‌ಗೆ ಭರ್ಜರಿ ಜಯ – Newsics

1 Min Read
ಕರ್ನಾಟಕಪ್ರಮುಖ

ಚಿನ್ನದ ಬೆಲೆ 13,875 ರೂ; ಬೆಳ್ಳಿ ಮತ್ತಷ್ಟು ಅಗ್ಗ; ಇಂದಿನ ಬೆಲೆ ಎಷ್ಟು?

1 Min Read
ಪ್ರಮುಖ

ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುತ್ತಿದ್ದ ದಂಪತಿ ಅರೆಸ್ಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?