NTR ಜೂನಿಯರ್ ಎನ್‌ಟಿಆರ್ ಹಿಂದು ಅಲ್ಲ, ಮುಸ್ಲಿಂ ಅಂತೆ! ಮೊಹಮ್ಮದ್ ಶರೀಫ್ ಖಾನ್ ಯಾರು?

newsics.com ನಟ ಜೂನಿಯರ್ ಎನ್‌ಟಿಆರ್, ಹಿಂದು ಅಲ್ಲ, ಮುಸ್ಲಿಂ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸುದ್ದಿಗೆ ಪೂರಕವಾಗಿ ಭೂ ದಾಖಲೆಯೊಂದರ ಚಿತ್ರವನ್ನು ಹರಿಬಿಡಲಾಗುತ್ತಿದೆ. ಕೆಲವು ಯೂಟ್ಯೂಬ್ ಚಾನೆಲ್, ಟ್ರೋಲ್ ಪೇಜ್ಗಳಲ್ಲಿ ಜೂ. ಎನ್ಟಿಆರ್ ಹಿಂದು ಅಲ್ಲ, ಅವರ ನಿಜವಾದ ಹೆಸರು ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಜಮೀನಿನ ದಾಖಲೆಯೊಂದನ್ನು ತೋರಿಸಲಾಗುತ್ತಿದೆ. ಹೈದರಾಬಾದ್ನ ಆಸ್ತಿ ಮಾಹಿತಿ ಪಡೆಯುವ ವೆಬ್ ಸೈಟ್ ಒಂದರಲ್ಲಿ ನಿಗದಿತ ಸಂಖ್ಯೆಯನ್ನು ನಮೂದಿಸಿದಾಗ ಅಲ್ಲಿ ಮೊಹಮ್ಮದ್ ಷರೀಫ್ … Continue reading NTR ಜೂನಿಯರ್ ಎನ್‌ಟಿಆರ್ ಹಿಂದು ಅಲ್ಲ, ಮುಸ್ಲಿಂ ಅಂತೆ! ಮೊಹಮ್ಮದ್ ಶರೀಫ್ ಖಾನ್ ಯಾರು?