Viral Video ಮದುವೆಯಾಗಿ ಮೂರೇ ದಿನಕ್ಕೆ ಕರ್ತವ್ಯಕ್ಕೆ ಹಾಜರಾದ ಸೈನಿಕ, ಬೀಳ್ಕೊಡುವಾಗ ಪತ್ನಿ ಹೇಳಿದ್ದೇನು?
newsics.com ಜಲಗಾಂವ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದ ಕಾರಣ, ಸುಟ್ಟಿಯ ಮೇಲಿದ್ದ ಸೈನಿಕರಿಗೆ ತಕ್ಷಣವೇ ಕರ್ತವ್ಯಕ್ಕೆ ಮರಳುವಂತೆ ಸೂಚನೆ ನೀಡಲಾಗಿತ್ತು. ದೇಶಾದ್ಯಂತ ಕಟ್ಟೆಚ್ಚರವನ್ನು ವಹಿಸಲಾಗಿದೆ. ಸೈನಿಕರು ತಮ್ಮ ಕುಟುಂಬವನ್ನು ದೇಶಕ್ಕಾಗಿ ಗಡಿಯಲ್ಲಿ ಹೋರಾಡುತ್ತಿದ್ದಾರೆ. ಹಾಗೆಯೇ ಇಲ್ಲೊಬ್ಬ ಸೈನಿಕ ಮದುವೆಯಾಗಿ ಮೂರೇ ದಿನಕ್ಕೆ ದೇಶದ ಗಡಿಗೆ ಕರ್ತವ್ಯಕ್ಕಾಗಿ ಹಾಜರಾಗಿದ್ದಾರೆ. ಹೌದು, ಜಲಗಾಂವ್‌ನ ಸೇನಾ ಸೈನಿಕ ಮನೋಜ್ ಧನೇಶ್ವರ್ ಪಾಟೀಲ್ ಅವರು ತಮ್ಮ ವಿವಾಹವಾದ ಕೇವಲ ಮೂರು ದಿನಗಳ ನಂತರ ತೆರಳಿದ್ದಾರೆ. ಮೇ 5ರಂದು ವಿವಾಹವಾದ ಮನೋಜ್ ಅವರಿಗೆ ತಕ್ಷಣವೇ … Continue reading Viral Video ಮದುವೆಯಾಗಿ ಮೂರೇ ದಿನಕ್ಕೆ ಕರ್ತವ್ಯಕ್ಕೆ ಹಾಜರಾದ ಸೈನಿಕ, ಬೀಳ್ಕೊಡುವಾಗ ಪತ್ನಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed