Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Viral Video ಮದುವೆಯಾಗಿ ಮೂರೇ ದಿನಕ್ಕೆ ಕರ್ತವ್ಯಕ್ಕೆ ಹಾಜರಾದ ಸೈನಿಕ, ಬೀಳ್ಕೊಡುವಾಗ ಪತ್ನಿ‌ ಹೇಳಿದ್ದೇನು?
ದೇಶವೈರಲ್

Viral Video ಮದುವೆಯಾಗಿ ಮೂರೇ ದಿನಕ್ಕೆ ಕರ್ತವ್ಯಕ್ಕೆ ಹಾಜರಾದ ಸೈನಿಕ, ಬೀಳ್ಕೊಡುವಾಗ ಪತ್ನಿ‌ ಹೇಳಿದ್ದೇನು?

Share
1 Min Read
SHARE

newsics.com

ಜಲಗಾಂವ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದ ಕಾರಣ, ಸುಟ್ಟಿಯ ಮೇಲಿದ್ದ ಸೈನಿಕರಿಗೆ ತಕ್ಷಣವೇ ಕರ್ತವ್ಯಕ್ಕೆ ಮರಳುವಂತೆ ಸೂಚನೆ ನೀಡಲಾಗಿತ್ತು. ದೇಶಾದ್ಯಂತ ಕಟ್ಟೆಚ್ಚರವನ್ನು ವಹಿಸಲಾಗಿದೆ. ಸೈನಿಕರು ತಮ್ಮ ಕುಟುಂಬವನ್ನು ದೇಶಕ್ಕಾಗಿ ಗಡಿಯಲ್ಲಿ ಹೋರಾಡುತ್ತಿದ್ದಾರೆ.

ಹಾಗೆಯೇ ಇಲ್ಲೊಬ್ಬ ಸೈನಿಕ ಮದುವೆಯಾಗಿ ಮೂರೇ ದಿನಕ್ಕೆ ದೇಶದ ಗಡಿಗೆ ಕರ್ತವ್ಯಕ್ಕಾಗಿ ಹಾಜರಾಗಿದ್ದಾರೆ. ಹೌದು, ಜಲಗಾಂವ್‌ನ ಸೇನಾ ಸೈನಿಕ ಮನೋಜ್ ಧನೇಶ್ವರ್ ಪಾಟೀಲ್ ಅವರು ತಮ್ಮ ವಿವಾಹವಾದ ಕೇವಲ ಮೂರು ದಿನಗಳ ನಂತರ ತೆರಳಿದ್ದಾರೆ. ಮೇ 5ರಂದು ವಿವಾಹವಾದ ಮನೋಜ್ ಅವರಿಗೆ ತಕ್ಷಣವೇ ಸೀಮೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ಬಂದಿತ್ತು. ಮನೋಜ್ ಪಾಟೀಲ್ ಅವರು ರಜೆಯ ಮೇಲೆ ತಮ್ಮ ಊರಿಗೆ ಬಂದಿದ್ದರು ಮತ್ತು ಮೇ 5ರಂದು ಜಲಗಾಂವ್‌ನ ಚಾಲಿಸ್‌ಗಾಂವ್ ತಾಲೂಕಿನ ಚಿಂಚ್‌ಖೇಡ್ ಗ್ರಾಮದಲ್ಲಿ ಅವರ ವಿವಾಹವು ನಡೆದಿತ್ತು. ಮನೋಜ್ ಅವರು ಮೇ 8ರಂದು ತಮ್ಮ ಕರ್ತವ್ಯಕ್ಕಾಗಿ ತೆರಳಿದ್ದಾರೆ.

ತಮ್ಮ ಪತಿಯನ್ನು ಕರ್ತವ್ಯಕ್ಕಾಗಿ ಕಳುಹಿಸುವ ಸಂದರ್ಭದಲ್ಲಿ ಕಾಜಲ್ ಪಾಟೀಲ್ ಅವರು ಭಾವುಕರಾದರು. “ನಾನು ಇದೀಗ ಮದುವೆಯಾಗಿದ್ದೇನೆ, ಆದರೆ ದೇಶಸೇವೆಗಿಂತ ದೊಡ್ಡದು ಯಾವುದೂ ಇಲ್ಲ. ನನ್ನ ಪತಿ ದೇಶದ ಗಡಿಯಲ್ಲಿ ಸುರಕ್ಷತೆಗಾಗಿ ಹೋರಾಡಲಿದ್ದಾರೆ. ನನ್ನ ಸಿಂದೂರವನ್ನು ದೇಶ ರಕ್ಷಣೆಗಾಗಿ ಕಳುಹಿಸುತ್ತಿದ್ದೇನೆ ಎಂದು ಹೇಳಿದ್ದು ಮಾರ್ಮಿಕವಾಗಿತ್ತು. ಈ ಸಂದರ್ಭದಲ್ಲಿ ಅವರ ಕುಟುಂಬದವರೂ ಭಾವುಕರಾಗಿದ್ದರು. ಆದರೆ ದೇಶಪ್ರೇಮದ ಸ್ಫೂರ್ತಿಯಿಂದ ಮನೋಜ್ ಅವರನ್ನು ಬೀಳ್ಕೊಟ್ಟರು.

https://x.com/P_Ganesh_07/status/1920714913393045564?ref_src=twsrc%5Etfw%7Ctwcamp%5Etweetembed%7Ctwterm%5E1920714913393045564%7Ctwgr%5E94fecb0506c38b39dc77423d3da49bb3eb016e87%7Ctwcon%5Es1_c10&ref_url=https%3A%2F%2Fkarunadasuddi.in%2F09%2F05%2F2025%2Ftop-story%2Fvideo-three-days-after-his-wedding-army-soldier-departs-for-duty-jalgaon-bride-says-i-am-sending-my-sindoor-to-protect-the-country%2F

TAGGED:#Soldier #reports #marriage #viral #video
Share This Article
Facebook Twitter Copy Link Print
Previous Article ಗಡಿಯಲ್ಲಿ ಉದ್ವಿಗ್ನತೆ: ಭಾರತದ 24 ಏರ್ಪೋರ್ಟ್ಗಳು ಮೇ 15 ರವರೆಗೆ ಬಂದ್
Next Article Sindoor operation ಜಮ್ಮು- ಕಾಶ್ಮೀರ ಗಡಿಯಲ್ಲಿ ಐವರು ನುಸುಳುಕೋರರನ್ನು ಕೊಂದ ಯೋಧ ಮುರಳಿ ಹುತಾತ್ಮ

Popular Posts

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು??

2 Min Read

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

You Might Also Like

ಪ್ರಮುಖದೇಶಮನರಂಜನೆ

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?