Actress Ritika ಕನ್ನಡಿಯಲ್ಲಿ ತಮ್ಮದೇ ಹೊಟ್ಟೆ ನೋಡಿ ಬೆರಗಾದ ನಟಿ ರಿತಿಕಾ : ವೈರಲ್ ವಿಡಿಯೋ ನೋಡಿ

newsics.com ಕಲಾವಿದರು ಯಾವಾಗಲೂ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ತಾವು ಸೇವನೆ ಮಾಡೋ ಆಹಾರದ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ದೇಹವನ್ನು ಫಿಟ್ ಆಗಿರಲು ಬಯಸುತ್ತಾರೆ. ಹಾಗಾಗಿ ಹಲವಾರು ಜೀವನ ಶೈಲಿಗಳಲ್ಲಿ ಬದಲಾವಣೆ ಮಾಡುತ್ತಾರೆ. ಇನ್ನು ಸರಿಯಾದ ರೀತಿಯಲ್ಲಿ ವರ್ಕೌಟ್ ಆರಂಭಿಸಿದರೆ ಎಲ್ಲವೂ ಸರಿ ಆಗುತ್ತದೆ. ದೇಹದಲ್ಲಿ ಬೊಜ್ಜಿನ ಅಂಶ ಕಡಿಮೆ ಆಗುತ್ತದೆ.ಆದರೆ ನಟಿ ರಿತಿಕಾ ಕನ್ನಡಿಯಲ್ಲಿ ತಮ್ಮದೇ ಹೊಟ್ಟೆ ನೋಡಿ ಅವರಿಗೆ ಶಾಕ್ ಆಗಿದೆ. ರಿತಿಕಾ ಅವರು ಮೂಲತ ಮುಂಬೈನವರು. ಅವರು 2016ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. … Continue reading Actress Ritika ಕನ್ನಡಿಯಲ್ಲಿ ತಮ್ಮದೇ ಹೊಟ್ಟೆ ನೋಡಿ ಬೆರಗಾದ ನಟಿ ರಿತಿಕಾ : ವೈರಲ್ ವಿಡಿಯೋ ನೋಡಿ