ಇದಪ್ಪಾ ಅದೃಷ್ಟ ಅಂದ್ರೆ – ಡ್ರೀಮ್ 11 ನಲ್ಲಿ  39 ರೂಪಾಯಿ ಹೂಡಿಕೆ ಮಾಡಿ 4 ಕೋಟಿ ಗೆದ್ದ ಯುವಕ

newsics.com ಡ್ರೀಮ್ 11 ನಲ್ಲಿ ಕೇವಲ 39 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 4 ಕೋಟಿ ರೂ. ಪಡೆದುಕೊಂಡಿದ್ದಾನೆ. ಅದೃಷ್ಟ ಹೇಗೆ ಖುಲಾಯಿಸುತ್ತೆ ಎಂದು ಗೊತ್ತಿರಲ್ಲ. ಅದೃಷ್ಟವು ಕೈ ಹಿಡಿದರೆ ರಾತ್ರಿ ಬೆಳೆಗಾಗುವುದರೊಳಗೆ ಎಲ್ಲವೂ ಬದಲಾಗಿಬಿಡಬಹುದು. ಹಾಗೆಯೇ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆ ಯ ಯುವಕ ಮಂಗಳ್ ಸರೋಜ್ ಅದೃಷ್ಟ ಕೈ ಹಿಡಿದೆ. ಮಂಗಳ್ ಸರೋಜ್ ಮಾರ್ಚ್ ತಿಂಗಳಿನಿಂದ Dream11 ನಲ್ಲಿ ಆಟ ಆಡಲು ಪ್ರಾರಂಭಿಸಿದ್ದರು. ಈವರೆಗೆ 77 ಬಾರಿ ತಂಡ ರಚಿಸಿದ್ದರೂ ಪ್ರತಿ ಬಾರಿಯೂ ವಿಫಲರಾಗಿದ್ದರು. … Continue reading ಇದಪ್ಪಾ ಅದೃಷ್ಟ ಅಂದ್ರೆ – ಡ್ರೀಮ್ 11 ನಲ್ಲಿ  39 ರೂಪಾಯಿ ಹೂಡಿಕೆ ಮಾಡಿ 4 ಕೋಟಿ ಗೆದ್ದ ಯುವಕ