Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral ಚನಾ ಮೇರಿಯಾ ಹಾಡು ಕೇಳಿ ನೆನಪಾದ ಹಳೇ ಗೆಳತಿ: ಮದುವೆಯನ್ನು ರದ್ದು ಮಾಡಿ ಹೊರ ನಡೆದ ವರ
ವೈರಲ್

Viral ಚನಾ ಮೇರಿಯಾ ಹಾಡು ಕೇಳಿ ನೆನಪಾದ ಹಳೇ ಗೆಳತಿ: ಮದುವೆಯನ್ನು ರದ್ದು ಮಾಡಿ ಹೊರ ನಡೆದ ವರ

Share
1 Min Read
SHARE

newsics.com

ದೆಹಲಿ : ಮದುವೆಯೊಂದರಲ್ಲಿ ‘ಚನಾ ಮೇರಿಯಾ‘ ಹಾಡು ಕೇಳಿ ಹಳೆ ಗೆಳತಿ ನೆನಪಾಗಿ ವರನು ಮದುವೆ ಮಂಟಪದಿಂದ ಹೊರನಡೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಬಾಲಿವುಡ್ ನಟ ರಣ್‌ಬೀರ್ ಕಪೂರ್ ನಿರ್ಮಾಣದ ‘ಚನಾ ಮೇರಿಯಾ’ ಹಾಡು, ವರನಿಗೆ ತನ್ನ ಹಳೆಯ ಪ್ರೇಮ ಸಂಬಂಧದ ಬಗ್ಗೆ ನೆನಪು ಮಾಡಿದೆ. ಇದರಿಂದ ದುಃಖಿತನಾದ ವರ ಮದುವೆ ಮಂಟಪದಿಂದಲೇ ಸೀದಾ ಹೊರ ನಡೆದು , ಮದುವೆ ನಿಂತು ಹೋಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗಿದೆ.

ಚನಾ ಮೇರಿಯಾ ಹಾಡು ಕರಣ್ ಜೋಹರ್ ನಿರ್ಮಾಣದ, ರಣ್‌ ಬೀರ್ ಕಪೂರ್ ಹಾಗೂ ಐಶ್ವರ್ಯಾ ರೈ, ಹಾಗೂ ಅನುಷ್ಕಾ ಶರ್ಮಾ ನಟನೆಯ ಎ ದಿಲ್ ಹೈ ಮುಷ್ಕಿಲ್ ಸಿನಿಮಾದ ಇದಾಗಿದೆ. ಈ ಹಾಡನ್ನು ಮದುವೆಯ ಸಂಭ್ರಮದ ವೇಳೆ ಡಿಜಿ ಪ್ಲೇ ಮಾಡಿದ್ದು, ಇದರಿಂದ ವರನಿಗೆ ತನ್ನ ಹಳೆ ಗೆಳತಿಯ ನೆನಪಾಗಿದ್ದು, ಮದುವೆ ಮಂಟಪದಿಂದ ಆತ ಸೀದಾ ಎದ್ದು ಹೋಗಿದ್ದಾನೆ.

https://www.instagram.com/p/DI-72I-IysL/?igsh=eDZ2YnM4aWo2MXJ5

TAGGED:#groom #wedding #song #delhi #marrige
Share This Article
Facebook Twitter Copy Link Print
Previous Article BREAKING : ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ
Next Article Viral Video ಮೆಟ್ರೋ ನಿಲ್ದಾಣದಲ್ಲಿ ಯುವತಿ ಕಾಲಿಗೆ ನಮಸ್ಕಾರ ಮಾಡಿದ ಯುವಕ – ಗಂಡಸು ಜಾತಿಗೆ ಅವಮಾನ ಎಂದ ನೆಟ್ಟಿಗರು

Popular Posts

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

You Might Also Like

ವೈರಲ್

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read
ವೈರಲ್

ಮಗನೊಂದಿಗೆ ಮಗುವಾದ ಕೃನಾಲ್ ಪಾಂಡ್ಯ: ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?