Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Gunjan Soni ಯೂಟ್ಯೂಬ್ ಇಂಡಿಯಾದ ನೂತನ ಎಂ.ಡಿ.ಯಾಗಿ ಗುಂಜನ್ ಸೋನಿ
ವಿದೇಶ

Gunjan Soni ಯೂಟ್ಯೂಬ್ ಇಂಡಿಯಾದ ನೂತನ ಎಂ.ಡಿ.ಯಾಗಿ ಗುಂಜನ್ ಸೋನಿ

Share
1 Min Read
SHARE

newsics.com

ಹೊಸದಿಲ್ಲಿ: ಯೂಟ್ಯೂಬ್ ನ ಭಾರತ ವಲಯದ ವ್ಯವಸ್ಥಾಪಕ ನಿರ್ದೇಶಕಿ(ಎಂ.ಡಿ.)ಯಾಗಿ ಗುಂಜನ್ ಸೋನಿ ನೇಮಕಗೊಂಡಿದ್ದಾರೆ.

ಸೋನಿ ಈ ಹಿಂದೆ ಮೈಂತ್ರಾ ಮತ್ತು ಸ್ಟಾರ್ ಇಂಡಿಯಾಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು. ಕಳೆದ ವರ್ಷ ಇಷಾನ್ ಚಟರ್ಜಿಯವರ ನಿರ್ಗಮನದಿಂದ ತೆರವಾಗಿರುವ ಯೂಟ್ಯೂಬ್ ಇಂಡಿಯಾದ ಎಂ.ಡಿ.ಹುದ್ದೆಯನ್ನು ಅವರು ನಿರ್ವಹಿಸಲಿದ್ದಾರೆ.

ಯೂಟ್ಯೂಬ್ ಗೆ ಸೇರುವ ಮುನ್ನ ಸೋನಿ ಸಿಂಗಾಪುರ ಮೂಲದ ಇ-ಕಾಮರ್ಸ್ ತಾಣವಾದ ಝಲೋರಾದಲ್ಲಿ ಆರು ವರ್ಷಗಳ ಕಾಲ ಗ್ರೂಪ್ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು.

ಉದ್ಯಮ, ತಂತ್ರಜ್ಞಾನ, ಮಾರಾಟ ಮತ್ತು ಇ-ಕಾಮರ್ಸ್ ಕ್ಷೇತ್ರಗಳಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಸೋನಿ ಭಾರತದಲ್ಲಿ ಯೂಟ್ಯೂಬ್ ನ ಬೆಳವಣಿಗೆ ಮತ್ತು ಆವಿಷ್ಕಾರ ಪ್ರಯತ್ನಗಳನ್ನು ಮುನ್ನಡೆಸಲು ಸಜ್ಜಾಗಿದ್ದಾರೆ ಎಂದು ಆಲ್ಫಾಬೆಟ್ ಒಡೆತನದ ವೀಡಿಯೊ ಪ್ಲ್ಯಾಟ್ಫಾರ್ಮ್ ಹೇಳಿಕೆಯಲ್ಲಿ ತಿಳಿಸಿದೆ.

ಸೋನಿ ಫಾರ್ಚ್ಯೂನ್ 500 ಕಂಪನಿಯಾಗಿರುವ ಸಿಬಿಆರ್‌ಇ ಗ್ರೂಪ್ ನ ಆಡಳಿತ ಮಂಡಳಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Pahalgam attack, ಪಹಲ್ಗಾಮ್ ದಾಳಿಗೆ ಚೀನಿ ಆಯಪ್ ಬಳಕೆ ಮಾಡಿದ ಪಾಕಿಸ್ತಾನ

TAGGED:Gunjan Soni appointed as new MD of YouTube India
Share This Article
Facebook Twitter Copy Link Print
Previous Article Pahalgam attack, ಪಹಲ್ಗಾಮ್ ದಾಳಿಗೆ ಚೀನಿ ಆಯಪ್ ಬಳಕೆ ಮಾಡಿದ ಪಾಕಿಸ್ತಾನ
Next Article H. D. Kumaraswamy ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆ ಗೆ ದಾಖಲು

Popular Posts

ಗಲ್ಫ್ ಕಡಲ ತೀರದಲ್ಲಿ ತೀವ್ರ ಉದ್ವಿಗ್ನತೆ: ಭಾರತೀಯ ನಾವಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಹೈ ಅಲರ್ಟ್!

1 Min Read

Suspected terrorist dies ಪರಪ್ಪನ ಅಗ್ರಹಾರ ಜೈಲಲ್ಲಿ ಮಡಿವಾಳ ಸ್ಫೋಟ ಆರೋಪಿ, ಶಂಕಿತ ಉಗ್ರ ಖಾದರ್ ಸಾವು

1 Min Read

12 ವರ್ಷ ಪೂರೈಸಿದ ಮೋದಿ ಸರ್ಕಾರದ ವಿಶೇಷ ಹಾಡು ಬಿಡುಗಡೆ ಮಾಡಿದ ಬಿಜೆಪಿ ಸಂಸದ ಮನೋಜ್ ತಿವಾರಿ

1 Min Read

Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ

2 Min Read

You Might Also Like

ದೇಶಪ್ರಮುಖವಿದೇಶ

ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

1 Min Read
ವಿದೇಶದೇಶಪ್ರಮುಖ

ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು

1 Min Read
ದೇಶಪ್ರಮುಖವಿದೇಶ

ICC ODI World Cup 2027ರ ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ

1 Min Read
ದೇಶಪ್ರಮುಖವಿದೇಶ

ಅಮೆರಿಕದ ಓಪನ್​ಡೋರ್ ಕಂಪನಿಯ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

0 Min Read

Social Networks

Facebook-f Instagram Twitter
Welcome Back!

Sign in to your account

Lost your password?