Realtionship ಮೋಜು ಮಾತ್ರವಲ್ಲ, ಲೈಂಗಿಕ ಕ್ರಿಯೆ ನಡೆಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ?

newsics.com ಲೈಂಗಿಕ ಜೀವನವು ಮದುವೆಯನ್ನು ಜೀವಂತವಾಗಿರಿಸುತ್ತದೆ. ಮದುವೆಯ ಏಕತಾನತೆಯ ಭಾಗವು ಪ್ರಾರಂಭವಾದಾಗ, ಲೈಂಗಿಕ ಸಂತೋಷ ಮತ್ತು ತೃಪ್ತಿಯ ಸಣ್ಣ ಕ್ಷಣಗಳು ಮಾತ್ರ ಇಬ್ಬರು ಸಂಗಾತಿಗಳಿಗೆ ಮುಂದುವರಿಯಲು ಭರವಸೆ ನೀಡುತ್ತವೆ. ಲೈಂಗಿಕ ಕ್ರಿಯೆ ಕೇವಲ ದೇಹದ ಸುಖಕ್ಕಾಗಿ ಅಷ್ಟೆ ಅಲ್ಲ. ದಿನಂಪ್ರತಿ ಸೆಕ್ಸ್ ಮಾಡುವುದರಿಂದ ಆಗುವ ಉಪಯೋಗಗಳು ಅನೇಕ. ಸಂಶೋಧಕರ ಪ್ರಕಾರ ಪ್ರತಿದಿನ ಲೈಂಗಿಕ ಕ್ರಿಯೆ ಮಾಡುವುದರಿಂದ ಶಾರೀರಿಕವಾಗಿ ಆರೋಗ್ಯವಾಗಿರುವ ಜೊತೆ ಅನೇಕ ರೋಗಗಳು ನಿಮ್ಮ ಹತ್ತಿರವೂ ಸುಳಿಯೋದಿಲ್ಲ. ಲೈಂಗಿಕ ಕ್ರಿಯೆ ಎಲ್ಲಾ ವಯಸ್ಕರಿಗೆ ಉತ್ತಮವಾದದ್ದು ಮಾತ್ರವಲ್ಲ, ನಿತ್ಯದ … Continue reading Realtionship ಮೋಜು ಮಾತ್ರವಲ್ಲ, ಲೈಂಗಿಕ ಕ್ರಿಯೆ ನಡೆಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ?