ಚೀನಾದಲ್ಲಿದೆ ಸ್ಮಾರ್ಟ್ ಬೆಡ್: ನೋವುರಹಿತ ಚಿಕಿತ್ಸೆಗೆ ಅದ್ಭುತ ತಂತ್ರಜ್ಞಾನ – ಏನಿದರ ವೈಶಿಷ್ಟ್ಯ?
newsics.com ತಂತ್ರಜ್ಞಾನಯುಗದಲ್ಲಿ ಬೇರೆ ಬೇರೆ ಆವಿಷ್ಕಾರಗಳು ಅಭಿವೃದ್ದಿ ಪಡಿಸಲಾಗುತ್ತಿದೆ. ಪ್ರತಿಯೊಂದು ರಿಮೋಟ್ ನಲ್ಲಿ ಕಂಟ್ರೋಲ್ ಮಾಡುವ ಕಾಲವಾಗಿದೆ. ಇದಕ್ಕೆ ಪೂರ್ವಕವಾಗಿ ಚೀನಾದಲ್ಲಿ ರಿಮೋಟ್ ಕಂಟ್ರೋಲ್ ಹಾಸಿಗೆಯನ್ನು ಮಾರುಕಟ್ಟೆಗೆ ಬಂದಿದೆ. ಈ ಹಾಸಿಗೆ ರೋಗಿಗಳನ್ನು ಒಂದು ಬೆಡ್ ನಿಂದ ಮತ್ತೊಂದು ಬೆಡ್ ಗೆ ಸುಲಭವಾಗಿ ಶಿಫ್ಟ್ ಮಾಡಬಹುದು.ಹಾಗಾದರೆ ಹೇಗಿದೆ ಈ ರಿಮೋಟ್ ಕಂಟ್ರೋಲ್ ಹಾಸಿಗೆ? ಈ ಬಗ್ಗೆ Hidden Tips ಎನ್ನುವ ಟ್ವಿಟ್ಟರ್ ಖಾತೆ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಚೀನಾದಲ್ಲಿ ಈ ಸ್ಮಾರ್ಟ್ ವರ್ಗಾವಣೆ ಹಾಸಿಗೆಯನ್ನು ಅಭಿವೃದ್ಧಿಪಡಿಸಿದ್ದು, ಇದು … Continue reading ಚೀನಾದಲ್ಲಿದೆ ಸ್ಮಾರ್ಟ್ ಬೆಡ್: ನೋವುರಹಿತ ಚಿಕಿತ್ಸೆಗೆ ಅದ್ಭುತ ತಂತ್ರಜ್ಞಾನ – ಏನಿದರ ವೈಶಿಷ್ಟ್ಯ?
Copy and paste this URL into your WordPress site to embed
Copy and paste this code into your site to embed