Online note ಈ ಚಿತ್ರವಿರುವ ಈ 5 ರೂ. ನೋಟ್ ನಿಮ್ಮ ಹತ್ತಿರ ಇದ್ರೆ 4 ಲಕ್ಷ ಸಿಗುತ್ತೆ

newsics.com ಆನ್ಲೈನ್‌ನಲ್ಲಿ ಹಳೆಯ ನೋಟುಗಳ ಮಾರಾಟ ನಡೆಯುತ್ತಿದೆ. 5 ರೂಪಾಯಿ ಮುಖಬೆಲೆಯ ಹಳೆಯ ನೋಟಿಗೆ ಬೇಡಿಕೆ ಬಹಳ ಹೆಚ್ಚಾಗಿದೆ. ಈ ಐದು ರೂಪಾಯಿಯ ಹಳೆಯ ನೋಟು ನಿಮ್ಮ ಬಳಿ ಇದ್ರೆ ನೀವು ಸುಮಾರು 4 ಲಕ್ಷ ರೂಪಾಯಿವರೆಗೂ ಲಾಭ ಮಾಡಿಕೊಳ್ಳಬಹುದು. ಆನ್ ಲೈನ್ ನಲ್ಲಿ ಈಗ ಬಹುತೇಕ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಬಹುದು. ಅದೇ ರೀತಿ ಈಗ ಆನ್ಲೈನ್‌ನಲ್ಲಿ ನೋಟುಗಳನ್ನು ಕೂಡ ಮಾರಾಟ ಮಾಡಬಹುದಾಗಿದೆ. ಆದರೆ ಎಲ್ಲಾ ನೋಟುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ, ಕೆಲವು ವಿಶೇಷ ನೋಟುಗಳನ್ನ … Continue reading Online note ಈ ಚಿತ್ರವಿರುವ ಈ 5 ರೂ. ನೋಟ್ ನಿಮ್ಮ ಹತ್ತಿರ ಇದ್ರೆ 4 ಲಕ್ಷ ಸಿಗುತ್ತೆ