Life style ಫ್ರಿಡ್ಜ್‌ನಲ್ಲಿ ಹೂವುಗಳನ್ನು ವಾರಗಟ್ಟಲೆ ಫ್ರೆಶ್ ಇರಿಸಬೇಕಾ? ಜಸ್ಟ್ ಈ ರೀತಿ ಮಾಡಿ

newsics.com ನಮ್ಮಲ್ಲಿ ಬಹುತೇಕರು ಹೂವುಗಳನ್ನು ಖರೀದಿಸಿದ ನಂತರ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ ಫ್ರಿಡ್ಜ್‌ನಲ್ಲಿರಿಸಿದರೂ ಹೂಗಳು ಎರಡೇ ದಿನಕ್ಕೆ ಬಾಡುತ್ತವೆ ಇಲ್ವೇ ಕೊಳೆಯಲು ಆರಂಭಿಸುತ್ತವೆ. ಆದ್ರೆ ಇಂದು ನಾವು ಹೇಳುವ ರೀತಿಯಲ್ಲಿ ಹೂಗಳನ್ನು ಫ್ರಿಡ್ಜ್‌ ನಲ್ಲಿಟ್ರೆ ಒಂದು ವಾರದವರೆಗೆ ಪ್ರೆಶ್ ಆಗಿರುತ್ತವೆ. ಮೊದಲು ಕಟ್ಟಿದ ಹೂವನ್ನು ಅಂದವಾಗಿ ಸುತ್ತಿ ಅದನ್ನು ಬಾಳೆ ಎಲೆಯಲ್ಲಿ ಇರಿಸಿ ಬಿಗಿಯಾಗಿ ಮಡಿಸಿ. ಬಾಳೆ ಎಲೆಯಲ್ಲಿ ಹೂವನ್ನು ಮಡಿಸುವಾಗ ಒತ್ತಡ ಹೇರದೆ ಲಘುವಾಗಿ ಪ್ಯಾಕ್ ಮಾಡಬೇಕು. ನಂತರ ಅದನ್ನು ಪಾತ್ರೆಯಲ್ಲಿ ಇರಿಸಿ, ಗಾಳಿಯಾಡದಂತೆ ಮುಚ್ಚಿ … Continue reading Life style ಫ್ರಿಡ್ಜ್‌ನಲ್ಲಿ ಹೂವುಗಳನ್ನು ವಾರಗಟ್ಟಲೆ ಫ್ರೆಶ್ ಇರಿಸಬೇಕಾ? ಜಸ್ಟ್ ಈ ರೀತಿ ಮಾಡಿ