Health tips ಗರ್ಭಾವಸ್ಥೆಯಲ್ಲಿ ಈ ರೀತಿ ಮಾಡಿದ್ರೆ ಮಗುವಿಗೆ ಹಾನಿಯಾಗುತ್ತದೆಯೇ..?

newsics.com ಮೊದಲ ಬಾರಿಗೆ ಪೋಷಕರಾಗಲಿರುವ ಹೆಚ್ಚಿನ ದಂಪತಿಗಳ ಮನಸ್ಸಿನಲ್ಲಿ ಬರುವ ಪ್ರಶ್ನೆಯೆಂದರೆ ಈ ಸಮಯದಲ್ಲಿ ಲೈಂಗಿಕ ಸಂಭೋಗ ಸುರಕ್ಷಿತವೇ ಎಂಬುದು. ಎಲ್ಲೋ ಹೀಗೆ ಮಾಡುವುದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಯಾವುದೇ ಹಾನಿಯಾಗಬಹುದು ಎನ್ನುವ ಸಂಶಯ ಅವರ ತಲೆಯಲ್ಲಿರುತ್ತೆ. ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯ ಗರ್ಭಧಾರಣೆಯು ಸಾಮಾನ್ಯವಾಗಿದ್ದರೆ (ಕಡಿಮೆ ಅಪಾಯದ ಗರ್ಭಧಾರಣೆ), ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸುರಕ್ಷಿತ. ಇದು ಮಹಿಳೆಗಾಗಲಿ ಅಥವಾ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆಯಾಗಲಿ ಹಾನಿ ಮಾಡುವುದಿಲ್ಲ. ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ … Continue reading Health tips ಗರ್ಭಾವಸ್ಥೆಯಲ್ಲಿ ಈ ರೀತಿ ಮಾಡಿದ್ರೆ ಮಗುವಿಗೆ ಹಾನಿಯಾಗುತ್ತದೆಯೇ..?