Pahalgam attack ಪಹಲ್ಗಾಮ್ ದಾಳಿ: ಮತ್ತೋರ್ವ ಉಗ್ರನ ಮನೆ ಉಡೀಸ್
newsics.com ಕಾಶ್ಮೀರ: ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ 26 ಭಾರತೀಯರು ಸಾವನ್ನಪ್ಪಿದ್ದರು. ಹೀಗಾಗಿ ಉಗ್ರರ ವಿರುದ್ಧ ಆಪರೇಷನ್ ಟಿಕ್ಕಾ ಆರಂಭಿಸಿರುವ ಭಾರತೀಯ ಸೇನೆ ಕುಪ್ಪಾರದಲ್ಲಿರುವ ಉಗ್ರ ಫಾರೂಕ್ ಮನೆ ಧ್ವಂಸ ಮಾಡದೆ. ನಿನ್ನೆಯಷ್ಟೇ (ಏಪ್ರಿಲ್ 25) ಜಮ್ಮು-ಕಾಶ್ಮೀರದ ಟ್ರಾಲ್ ಸಮೀಪ ಆಸಿಫ್ಶೇಕ್ ಮತ್ತು ಆದಿಲ್ ಎಂಬ ಇಬ್ಬರು ಉಗ್ರರ ಮನೆಗಳನ್ನು ಯೋಧರು ಧ್ವಂಸ ಮಾಡಿದ್ದರು. ಇದೀಗ ಪಹಲ್ಗಾಮ್ ದಾಳಿಯ ಪ್ರತೀಕವಾಗಿ ಮತ್ತೊಬ್ಬ ಉಗ್ರನ ಮನೆಯಲ್ಲಿ ಐಇಡಿ ಸ್ಪೋಟಿಸಿ ಧ್ವಂಸ ಮಾಡಲಾಗಿದೆ. ಈತ ಲಷ್ಕರ್ -ಎ-ತೊಯ್ಬಾ ಸಂಘಟನೆಯ ಉಗ್ರ … Continue reading Pahalgam attack ಪಹಲ್ಗಾಮ್ ದಾಳಿ: ಮತ್ತೋರ್ವ ಉಗ್ರನ ಮನೆ ಉಡೀಸ್
Copy and paste this URL into your WordPress site to embed
Copy and paste this code into your site to embed