ಪಾಕಿಸ್ಥಾನಿ ಸೇನಾ ಟ್ರಕ್ ಮೇಲೆ ಬಲೂಚ್ ದಾಳಿ: 10 ಸೈನಿಕರ ಹತ್ಯೆ
newsics.com ಇಸ್ಲಾಮಾಬಾದ್: ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ನಿನ್ನೆ ರಾತ್ರಿ ಪಾಕಿಸ್ಥಾನಿ ಸೇನೆಯ ಬೆಂಗಾವಲು ಪಡೆಯನ್ನು ಗುರಿಯಾಗಿಸಿ ರಿಮೋಟ್ ಕಂಟ್ರೋಲ್ ಮೂಲಕ ಐಇಡಿ ಸ್ಫೋಟ ನಡೆದಿದ್ದು, ಅಲ್ಲಿದ್ದ ಎಲ್ಲ 10 ಪಾಕ್ ಸೈನಿಕರೂ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಬಂಡುಕೋರರ ಗುಂಪಾದ ಬಲೂಚ್ ಲಿಬರೇಷನ್ ಆರ್ಮಿ(ಬಿಎಲ್‌ಎ) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. “ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಆಕ್ರಮಿತ ಪಾಕಿಸ್ತಾನಿ ಸೇನೆಯ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ಪ್ರತಿರೋಧದ ಚಳವಳಿಯ ಭಾಗವಾಗಿ ಈ ದಾಳಿ ನಡೆಸಲಾಗಿದೆ’ ಎಂದು ಬಲೂಚ್ … Continue reading ಪಾಕಿಸ್ಥಾನಿ ಸೇನಾ ಟ್ರಕ್ ಮೇಲೆ ಬಲೂಚ್ ದಾಳಿ: 10 ಸೈನಿಕರ ಹತ್ಯೆ
Copy and paste this URL into your WordPress site to embed
Copy and paste this code into your site to embed