UPSC Rank: ಯುಪಿಎಸ್‌ಸಿಯಲ್ಲಿ ರ್‍ಯಾಂಕ್‌. ಕುರಿ ಜತೆ ಕುಣಿದು ಕುಪ್ಪಳಿಸಿದ ಬೀರಪ್ಪ

newsics.com ಬೆಳಗಾವಿ: ಕುರಿ ಕಾಯುವಾಗಲೇ ಯುಪಿಎಸ್‌ಸಿ ಫಲಿತಾಂಶ ಬಂದಿದ್ದು, ಅತ್ಯುತ್ತಮ ಶ್ರೇಯಾಂಕ ಸಿಕ್ಕಿದೆ ಎಂದು ಗೊತ್ತಾಗಿದ್ದೇ ತಡ ಕುರಿಯ ಜತೆಗೆ ಕುಣಿದು ಕುಪ್ಪಳಿಸಿದ್ದಲ್ಲದೇ ಮನೆ ಮಂದಿ ಜತೆಗೆ ಸಂಭ್ರಮಿಸಿದ ಅಪರೂಪದ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಕಾಗಲ್‌ ತಾಲೂಕಿನ ಎಗಲ್‌ ಗ್ರಾಮದ ಬೀರಪ್ಪ ಸಿದ್ದಪ್ಪ ಡೋಣಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 551 ರ್‍ಯಾಂಕ್‌ ಪಡೆದಿದ್ದಾನೆ. ಕಾಡು-ಮೇಡು ಅಲೆದು ಕುರಿ ಮೇಯಿಸುವ ಕುರಿಗಾಹಿ ಸಿದ್ದಪ್ಪ ಹಾಗೂ ಬಾಳವ್ವ ಡೋಣಿ ತೃತೀಯ ಪುತ್ರ ಬೀರಪ್ಪ ಸಿದ್ದಪ್ಪ ಡೋಣಿ … Continue reading UPSC Rank: ಯುಪಿಎಸ್‌ಸಿಯಲ್ಲಿ ರ್‍ಯಾಂಕ್‌. ಕುರಿ ಜತೆ ಕುಣಿದು ಕುಪ್ಪಳಿಸಿದ ಬೀರಪ್ಪ