Pahalgam Attack: ಮಂಜುನಾಥ್ ಮೃತದೇಹ ಆಗಮನ, ಇಂದು ಅರ್ಧ ದಿನ ಶಿವಮೊಗ್ಗ ಬಂದ್
newsics.com ಶಿವಮೊಗ್ಗ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಉದ್ಯಮಿ ಮಂಜುನಾಥ್ ರಾವ್ ಪಾರ್ಥಿವ ಶರೀರ ಗುರುವಾರ ಬೆಳಗ್ಗೆ 9 ಗಂಟೆಗೆ ಶಿವಮೊಗ್ಗಕ್ಕೆ ಬಂದಿದೆ. ಹೀಗಾಗಿ ಮಧ್ಯಾಹ್ನ 12.30ರ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅನಂತರ ನಗರದ ಪ್ರಮುಖ ಬೀದಿಗಳಲ್ಲಿ ಅಂತಿಮ ಯಾತ್ರೆ ನಡೆಯಲಿದೆ. ಇನ್ನು ಅಂತಿಮ ದರ್ಶನಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಸಿದ್ಧತೆ ಮಾಡಿದ್ದಾರೆ. ಇದು ಭಯೋತ್ಪಾದಕರ ಕೃತ್ಯವಾಗಿರುವುದರಿಂದ ಮೃತದೇಹ ಬರುವುದು ತಡವಾಗಿದೆ. ಮಂಜುನಾಥ್ ನಿಧನಕ್ಕೆ ಸಂತಾಪ ಸೂಚಿಸಿ, ಅರ್ಧ ದಿನ ಶಿವಮೊಗ್ಗ ಬಂದ್ ಮಾಡಲು ವರ್ತಕರು, … Continue reading Pahalgam Attack: ಮಂಜುನಾಥ್ ಮೃತದೇಹ ಆಗಮನ, ಇಂದು ಅರ್ಧ ದಿನ ಶಿವಮೊಗ್ಗ ಬಂದ್
Copy and paste this URL into your WordPress site to embed
Copy and paste this code into your site to embed