Peacock: ಈತನ ಒಂದು ಕೂಗಿಗೆ ಓಡಿ ಬರುತ್ತವೆ ನೂರಾರು ನವಿಲುಗಳು!

newsics.com ತನ್ನ ಅಜ್ಜನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮೊಮ್ಮಗ 200ಕ್ಕೂ ಹೆಚ್ಚು ನವಿಲುಗಳನ್ನು ಕುಟುಂಬ ಸದಸ್ಯರನ್ನಾಗಿಸಿಕೊಂಡಿದ್ದಾನೆ. ಇದು ಒಡಿಶಾದ ಕಟಕ್ ಜಿಲ್ಲೆಯ ಸಾನಾ ಮುಂಡಳಿ ಅರಣ್ಯದಲ್ಲಿ ನಿತ್ಯ ಕಂಡು ಬರುವ ದೃಶ್ಯ. ಹೆಸರು ಕನ್ಹು ಬೆಹೆರಾ. ಜ್ಯೂನಿಯರ್ ನವಿಲು ಪ್ರೇಮಿ ಅಂತಾನೇ ಇಲ್ಲಿ ಖ್ಯಾತಿ ಗಳಿಸಿದ್ದಾರೆ. ಈತನ ಪಕ್ಷಿ ಪ್ರೀತಿ ಕಂಡು ಅಲ್ಲಿನ ಅಗ್ನಿಶಾಮಕ ಇಲಾಖೆಯು ಈ ವ್ಯಕ್ತಿಯನ್ನು ಹೋಮ್ ಗಾರ್ಡ್ ಆಗಿ ನೇಮಿಸಿಕೊಂಡಿದೆ. ಅರಣ್ಯದ ಬಳಿಯೇ ಕಚೇರಿ ಇರುವುದರಿಂದ ಈತ, ನವಿಲುಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾನೆ. ಕನ್ಹು … Continue reading Peacock: ಈತನ ಒಂದು ಕೂಗಿಗೆ ಓಡಿ ಬರುತ್ತವೆ ನೂರಾರು ನವಿಲುಗಳು!