Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral ಆಟಿಕೆ ಹೆಲಿಕ್ಯಾಪ್ಟರ್ ಹಾರಾಡ್ತಿಲ್ಲ ಎಂದು ವ್ಯಾಪಾರಿ ವಿರುದ್ಧ ದೂರು ನೀಡಿದ ಬಾಲಕ : ವೈರಲ್ ವಿಡಿಯೋ ನೋಡಿ
ವೈರಲ್

Viral ಆಟಿಕೆ ಹೆಲಿಕ್ಯಾಪ್ಟರ್ ಹಾರಾಡ್ತಿಲ್ಲ ಎಂದು ವ್ಯಾಪಾರಿ ವಿರುದ್ಧ ದೂರು ನೀಡಿದ ಬಾಲಕ : ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com

ಅಮರಾವತಿ: ಇಲ್ಲೊಬ್ಬ 10 ವರ್ಷದ ಬಾಲಕ ಆಟಿಕೆ ಹೆಲಿಕ್ಯಾಪ್ಟರ್ ಕೆಲಸ ಮಾಡದ ಕಾರಣ ವ್ಯಾಪಾರಿ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆ ಹೋದ . ಘಟನೆ ನಡೆದಿದ್ದು,ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಾಲಕನ ಹೆಸರು ವಿನಯ್ ರೆಡ್ಡಿ, 10 ವರ್ಷ ವಯಸ್ಸು. ಕರ್ನಾಟಕದ ಬರ್ಮಾನಾಗನ್ ಪಲ್ಲಿ ಗ್ರಾಮದ ನಿವಾಸಿಯಾಗಿದ್ದು, ಶಾಲೆಗೆ ರಜೆಗಳಿರುವ ಕಾರಣ ತನ್ನ ತಾಯಿಯ ಅಮ್ಮನ ಮನೆಗೆ ಅಂದರೆ ಅಜ್ಜಿ ಮನೆಗೆ ಹೋಗಿದ್ದ. ತೆಲಂಗಾಣದ ಸಂಘರೆಡ್ಡಿ ಜಿಲ್ಲೆಯ ಕಂಗ್ಟಿ ಎಂಬ ಪಟ್ಟಣಕ್ಕೆ ತೆರಳಿದ್ದ ಬಾಲಕ, ಅಲ್ಲಿನ ಊರ ಜಾತ್ರೆಯಲ್ಲಿ ವ್ಯಾಪಾರಿಯೊಬ್ಬರ ಬಳಿ 300 ರೂಪಾಯಿ ನೀಡಿ ಆಟಿಕೆ ಹೆಲಿಕ್ಯಾಪ್ಟರ್ ಖರೀದಿ ಮಾಡಿದ್ದಾನೆ.

ವ್ಯಾಪಾರಿ ಖರೀದಿ ಮಾಡಿದ್ದ ವೇಳೆ ಹಾರಾಟ ಮಾಡುತ್ತಿದ್ದ ಹೆಲಿಕ್ಯಾಪ್ಟರ್ ಮನೆಗೆ ಬರುವ ವೇಳೆ ಕೆಲಸ ಮಾಡುತ್ತಿರಲಿಲ್ಲ. ಬಾಲಕ ಮತ್ತೆ ವ್ಯಾಪಾರಿ ಬಳಿ ಹೋಗಿ ಹೇಳಿದಾಗ ಮತ್ತೊಂದು ಹೆಲಿಕಾಪ್ಟರ್ ಆಟಿಕೆಯನ್ನು ಬದಲಿಸಿಕೊಟ್ಟಿದ್ದ. ಆದರೆ ಅದು ಕೂಡ ಮನೆಗೆ ಹೋದ ಬಳಿಕ ಕೆಲಸ ಮಾಡಲಿಲ್ಲ. ಇದೇ ರೀತಿ ಮೂರು ಬಾರಿ ಆಯ್ತು, ನಾಲ್ಕನೇ ಬಾರಿ ಆತನಿಗೆ ಬಳಿ ಹೋದರೆ ಆತ ಕೋಪಗೊಂಡು ಬೈದು ಕಳುಹಿಸಿದ್ದನಂತೆ. ಇದರಿಂದ ಬೇಸರಗೊಂಡ ಬಾಲಕ ತನಗೆ ಎದುರಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ನೇರ ಪೊಲೀಸ್ ಠಾಣೆಗೆ ತೆರಳಿ ವ್ಯಾಪಾರಿ ವಿರುದ್ಧ ದೂರು ನೀಡಿದ್ದಾನೆ.

https://x.com/TeluguScribe/status/1914599983514374376

TAGGED:#viral #video #Boy #complains #merchant #toy #helicopter
Share This Article
Facebook Twitter Copy Link Print
Previous Article Darshan Thoogudeepa ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಜಾಮೀನು ರದ್ದು ಅರ್ಜಿ ವಿಚಾರಣೆ ಮೇ.14 ಕ್ಕೆ ಮುಂದೂಡಿಕೆ
Next Article ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ, ಇಬ್ಬರು ಪ್ರವಾಸಿಗರ ಸಾವು, 12 ಮಂದಿಗೆ ಗಾಯ

Popular Posts

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

3 Min Read

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read

You Might Also Like

ವೈರಲ್

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read
ವೈರಲ್

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?