Bad News ಪೋಷಕರಿಗೆ ಬ್ಯಾಡ್ ನ್ಯೂಸ್: ಖಾಸಗಿ ಶಾಲೆ ಪಠ್ಯ ಪುಸ್ತಕದ ದರ ಏರಿಕೆ.!
newsics.com ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ರಾಜ್ಯ ಸರ್ಕಾರ ಸರಬರಾಜು ಮಾಡುವ ಪಠ್ಯಪುಸ್ತಕದ ಬೆಲೆ ಕೂಡ ಶೇಕಡ 10ರಷ್ಟು ಹೆಚ್ಚಳವಾಗಿದೆ. ಕರ್ನಾಟಕ ಪಠ್ಯಪುಸ್ತಕ ಸಂಘವು ಶಾಲೆಗಳ ಬೇಡಿಕೆಗೆ ಅನುಗುಣವಾಗಿ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳನ್ನು ಮುದ್ರಿಸಿ ಶಾಲೆಗಳಿಗೆ ವಿತರಿಸುತ್ತದೆ. ಸರ್ಕಾರವು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಪುಸ್ತಕವನ್ನು ನೀಡುತ್ತಿದೆ, ಆದರೆ ಖಾಸಗಿ ಶಾಲೆಗೆ ನಿಗದಿತ ದರದಲ್ಲಿ ಪುಸ್ತಕ ನೀಡುತ್ತಿದೆ. ಆದರೆ ಈ ವರ್ಷ ಖಾಸಗಿ ಶಾಲೆಗೆ ನೀಡುವ ಪುಸ್ತಕದ ಬೆಲೆಯನ್ನು ಏರಿಕೆ ಮಾಡಲಾಗಿದ್ದು, ಈ ಮೂಲಕ ಖಾಸಗಿ … Continue reading Bad News ಪೋಷಕರಿಗೆ ಬ್ಯಾಡ್ ನ್ಯೂಸ್: ಖಾಸಗಿ ಶಾಲೆ ಪಠ್ಯ ಪುಸ್ತಕದ ದರ ಏರಿಕೆ.!
Copy and paste this URL into your WordPress site to embed
Copy and paste this code into your site to embed