Nivedita Gowda ನಿವೇದಿತಾ ಗೌಡ ಬಾತ್ ರೂಂ ಸೀಕ್ರೇಟ್ ರಿವೀಲ್

newsics.com ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಬಳಿಕ ನಿವೇದಿತಾ ಗೌಡ ಪದೇ ಪದೇ ಬಾತ್ರೂಮ್ನಲ್ಲಿಯೇ ರೀಲ್ಸ್ ಮಾಡುವುದು ಹೆಚ್ಚುತ್ತಿದೆ. ಐಷಾರಾಮಿ ಬಂಗಲೆ ಇದ್ದರೂ, ಬಾತ್ರೂಮ್ನಲ್ಲಿಯೇ ನಟಿ ರೀಲ್ಸ್ ಮಾಡ್ತಿರೋದೇ ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆ ಆಗಿತ್ತು. ಇವತ್ತು ಕೂಡ ನಿವೇದಿತಾ ಮಾಮೂಲಿಯಂತೆ ಹಾಟ್ ಎನ್ನುವಂಥ ಬಟ್ಟೆ ತೊಟ್ಟು ಬಾತ್ರೂಮ್ನಲ್ಲಿಯೇ ರೀಲ್ಸ್ ಮಾಡಿದ್ದಾರೆ. ಆದರೆ ಒಂದು ವಿಶೇಷ ಎಂದರೆ, ಕನ್ನಡ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಹೆಚ್ಚಾಗಿ ಇಂಗ್ಲಿಷ್ ಹಾಡಿಗೆ ಕುಣಿತಿದ್ದ ನಟಿ, ಈಗ ಕನ್ನಡ ಹಾಡಿಗೆ ಸೊಂಟ ಬಳುಕಿಸಿದ್ದಾರೆ. … Continue reading Nivedita Gowda ನಿವೇದಿತಾ ಗೌಡ ಬಾತ್ ರೂಂ ಸೀಕ್ರೇಟ್ ರಿವೀಲ್