Pope Francis no more ಕ್ರೈಸ್ತ ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ, ಈಸ್ಟರ್ ವೇಳೆ ಮಡುಗಟ್ಟಿದ ಶೋಕ
newsics.com ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ತಮ್ಮ ಕಾಸಾ ಸಾಂತಾ ಮಾರ್ಟಾದ ತಮ್ಮ ನಿವಾಸದಲ್ಲಿ ಸೋಮವಾರ ಕೊನೆಯುಸಿರೆಳೆದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಹಲವು ಕಾಲದಿಂದ ವಯೋಸಹಜ ಅಸ್ವಸ್ಥತೆಯಿಂದ ಅವರು ಬಳಲಿದ್ದರು. ಇತ್ತೀಚೆಗೆ ನ್ಯುಮೋನಿಯಾದಿಂದ ಬಳಲುತ್ತಿದ್ದರು. ವ್ಯಾಟಿಕನ್ ವಿಡಿಯೋ ಪೋಪ್ ಫ್ರಾನ್ಸಿಸ್ ಸಾವನ್ನು ಖಚಿತಪಡಿಸಿದೆ. ವ್ಯಾಟಿಕನ್ ನ್ಯೂಸ್ ಪ್ರಕಾರ, ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ಈಸ್ಟರ್ ಸಂಭ್ರಮದ ಸಂದರ್ಭದಲ್ಲಿ, ದೀರ್ಘ ಸಮಯದ ಬಳಿಕ ಜನರ ಮುಂದೆ ಕಾಣಿಸಿಕೊಂಡಿದ್ದರು. ‘ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಫಾದರ್ … Continue reading Pope Francis no more ಕ್ರೈಸ್ತ ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ, ಈಸ್ಟರ್ ವೇಳೆ ಮಡುಗಟ್ಟಿದ ಶೋಕ
Copy and paste this URL into your WordPress site to embed
Copy and paste this code into your site to embed