Marriage matter ಮದುವೆಗೆ ಈಕೆ ರೆಡಿ, ಆದರೆ… ಗರ್ಭಿಣಿಯಾಗದಂತೆ ನೋಡಿಕೊಳ್ಳಬೇಕಂತೆ! ಹುಡುಗರ ಎದೆಯಲ್ಲಿ ಢವಢವ!

newsics.com ಮದುವೆಯಾಗಲು ಹೆಣ್ಣು ಹುಡುಕುತ್ತಿರುವವರಿಗೆ ಇಲ್ಲೊಂದು ಪ್ರೊಫೈಲ್ ಇದೆ. ಆದರೆ ಈಕೆಯನ್ನು ಮದುವೆಯಾಗಲು 18 ಗುಣ ಇರಲೇಬೇಕು. ಈ ಪಟ್ಟಿ ನೋಡಿದ ಹಲವರು ಸುಸ್ತಾಗಿದ್ದಾರೆ. ರೆಡ್ಡಿಟ್ ಬಳಕೆದಾರನೊಬ್ಬ ಈ ಯುವತಿಯ ಪ್ರೊಫೈಲ್ ನೋಡಿದ್ದಾನೆ. ಮದುವೆಯಾಗಲು ಇಚ್ಚಿಸುವ ಹುಡುಗನಲ್ಲಿ ನನ್ನ ಕೆಲ ಪುಟ್ಟ ಪುಟ್ಟ ಆಸೆ, ಗುಣ ಇರಬೇಕು ಎನ್ನುವ ಬೇಡಿಕೆಗಳಿವೆ ಎಂದು ಹೇಳಿಕೊಂಡಿದ್ದಾಳೆ. ಈಕೆ ಬಯಸುತ್ತಿರುವ ಗುಣ ಏನು ಎಂದು ಮೆಸೇಜ್ ಮಾಡಿದ್ದಾನೆ. ಆಗ ಆಕೆ ದೊಡ್ಡ ಪಟ್ಟಿಯನ್ನೇ ಕಳುಹಿಸಿದ್ದಾಳೆ. ಈ ಪಟ್ಟಿಯಲ್ಲಿ 18 ಬೇಡಿಕೆಗಳಿವೆ. ಈ … Continue reading Marriage matter ಮದುವೆಗೆ ಈಕೆ ರೆಡಿ, ಆದರೆ… ಗರ್ಭಿಣಿಯಾಗದಂತೆ ನೋಡಿಕೊಳ್ಳಬೇಕಂತೆ! ಹುಡುಗರ ಎದೆಯಲ್ಲಿ ಢವಢವ!