ಸ್ಮೈಲಿ ಫೇಸ್ ರೂಪದಲ್ಲಿ ಗೋಚರಿಸಲಿದೆ, ಚಂದ್ರ,ಶುಕ್ರ, ಶನಿ ಮಿಸ್ ಮಾಡಿಕೊಳ್ಳಬೇಡಿ
newsics.com ಅರ್ಧಚಂದ್ರ, ಶುಕ್ರ ಹಾಗೂ ಶನಿ ಗ್ರಹಗಳು ಆಗಸದಲ್ಲಿ ಜೊತೆಯಾಗುತ್ತಿದೆ. ಅಂದರೆ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಹತ್ತಿರವಾಗಲಿದೆ. ಇದು ಸ್ಮೈಲಿ ಫೇಸ್ ಅಥವಾ ನಗು ಮುಖದ ಆಕೃತಿಯನ್ನು ಹೋಲುತ್ತದೆ. ಈ ತ್ರಿವಳಿ ಸಂಯೋಗ ಇದೇ ತಿಂಗಳಲ್ಲಿ ನಡೆಯುತ್ತಿದೆ. ಹೀಗಾಗಿ ಈ ದಿನ ಯಾರೂ ಆಗಸ ನೋಡುವುದನ್ನು ಮರೆಯಬೇಡಿ. ವಿಶೇಷ ಹಾಗೂ ಅಪರೂಪದ ಕೌತುಕವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ. ಅರ್ಧಚಂದ್ರ, ಶುಕ್ರ ಹಾಗೂ ಶನಿ ಅಪರೂಪಯ ಸಂಯೋಗ ಇದೇ ಎಪ್ರಿಲ್ ತಿಂಗಳ 25ರಂದು ಈ ವಿಸ್ಮಯ ಘಟಿಸುತ್ತಿದೆ. 25ರ ಬೆಳಗಿನ … Continue reading ಸ್ಮೈಲಿ ಫೇಸ್ ರೂಪದಲ್ಲಿ ಗೋಚರಿಸಲಿದೆ, ಚಂದ್ರ,ಶುಕ್ರ, ಶನಿ ಮಿಸ್ ಮಾಡಿಕೊಳ್ಳಬೇಡಿ
Copy and paste this URL into your WordPress site to embed
Copy and paste this code into your site to embed