Building collapse ದೆಹಲಿಯಲ್ಲಿ ಕಟ್ಟಡ ಕುಸಿತ: ನಾಲ್ವರು ಸಾವು, ಹಲವರು ಸಿಲುಕಿರುವ ಶಂಕೆ, ವೈರಲ್ ವಿಡಿಯೋ ನೋಡಿ
newsics.com ನವದೆಹಲಿ : ಕಟ್ಟಡ ಕುಸಿತದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಮುಸ್ತಫಾಬಾದ್ ನಲ್ಲಿರುವ ಹಳೆಯ ಕಟ್ಟಡವೊಂದು ಏಕಾಏಕಿ ಧರಾಶಾಯಿಯಾಗಿದ್ದು, 8-10 ಮಂದಿ ಅವಶೇಷಗಳಡಿ ಸಿಲುಕಿಬಿದ್ದಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಕುಸಿತದ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದ್ದು, ಘಟನೆಯ ಭೀಕರತೆಯನ್ನು ಬಿಂಬಿಸುತ್ತಿದೆ.ರಕ್ಷಣಾ ಪಡೆಗಳು, ಪೊಲೀಸರು ಹಾಗೂ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. https://x.com/ANI/status/1913407085989003748?ref_src=twsrc%5Etfw%7Ctwcamp%5Etweetembed%7Ctwterm%5E1913407085989003748%7Ctwgr%5E15fc3e244651186f6ec6e31a51736a57a21c263e%7Ctwcon%5Es1_c10&ref_url=https%3A%2F%2Fm.test.in%2F ಕಪ್ಪಗಿದ್ದೀಯಾ ಅಂತ ಸೂಸೆಗೆ ಕಿರುಕುಳ: ಮನನೊಂದು ನವವಿವಾಹಿತೆ ಆತ್ಮಹತ್ಯೆ
Copy and paste this URL into your WordPress site to embed
Copy and paste this code into your site to embed