WOODEN TEMPLE ಇದು ಮರದ ದೇಗುಲ!

newsics.com ಅದಿಲಾಬಾದ್: ಒಂದು ಮರವನ್ನೂ ಕಡಿಯದೇ ಸಂಪೂರ್ಣವಾಗಿ ಮರದಿಂದಲೇ ಒಂದು ವಿಶೇಷವಾದ ದೇಗುಲ ನಿರ್ಮಾಣ ಮಾಡಿರುವ ಘಟನೆ ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಸಿರಿಕೊಂಡ ಮಂಡಲದ ವಾಯುಪೇಟ ಗ್ರಾಮದಲ್ಲಿ ನಡೆದಿದೆ. ಇಲ್ಲಿ ತಲೆತಲಾಂತರಗಳಿಂದ ಅರಣ್ಯವಾಸಿ ಸಮುದಾಯದ ಜನರು ಮಹಾಂಕಾಳಿಯನ್ನು ಪುಟ್ಟ ಗುಡಿಸಿಲಿನಲ್ಲಿ ಪೂಜಿಸುತ್ತಿದ್ದರು. ಆದರೆ, ಗ್ರಾಮದ ಕಿನಕ ಶಂಭು ಎಂಬವರು ಇತ್ತೀಚೆಗೆ ನೇಪಾಳಕ್ಕೆ ಭೇಟಿ ನೀಡಿದ್ದರು. ಅಲ್ಲಿ ಇದೇ ರೀತಿಯ ಮರದಲ್ಲಿ ವಿನ್ಯಾಸವಾಗಿರುವ ದೇಗುಲ ನೋಡಿ ಆಕರ್ಷಿತರಾಗಿ, ಅದೇ ರೀತಿಯ ಗುಡಿಯನ್ನು ತಮ್ಮ ಗ್ರಾಮದಲ್ಲೂ ನಿರ್ಮಾಣ ಮಾಡುವ ಇಚ್ಛೆ … Continue reading WOODEN TEMPLE ಇದು ಮರದ ದೇಗುಲ!