Pregnancy tips ಗರ್ಭದಲ್ಲಿರುವ ಮಗುವನ್ನು ಚುರುಕುಗೊಳಿಸಲು ಗರ್ಭಿಣಿಯರು ಏನೆಲ್ಲಾ ಮಾಡಬೇಕು?
newsics.com ಪ್ರತಿ ಮಹಿಳೆಗೆ ತಾಯ್ತನ ಒಂದು ವಿಶೇಷ ಅನುಭವ ನೀಡುತ್ತದೆ. ತಾಯಿಯಾಗುವ ಪ್ರತೀ ಮಹಿಳೆ ತನ್ನ ಆರೋಗ್ಯ ಮತ್ತು ಆಹಾರ ದಿನಚರಿಯನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕಾಗುತ್ತದೆ.ತಾಯಿಯಾಗುವುದು ಸಂತೋಷ ಹಾಗೂ ಮಗುವಿನ ಮುಖ ನೋಡಲು ಕಾತರಿಸುವ ಭಾವನೆ. ಜೊತೆಗೆ ಇದೂ ಒಂದು ಮಹತ್ವದ ಜವಾಬ್ದಾರಿ ಕೂಡ ಆಗಿದೆ. ಗರ್ಭಧರಿಸಿದಾಗ ತಾಯಿ ಮತ್ತು ಮಗುವಿನ ಆರೋಗ್ಯ ಗಮನದಲ್ಲಿಟ್ಟುಕೊಂಡು ಎಲ್ಲಾ ಕೆಲಸ ಕಾರ್ಯ ಮಾಡಬೇಕಾಗುತ್ತದೆ. ತಾಯಿ ಮತ್ತು ಮಗುವನ್ನು ಆರೋಗ್ಯವಾಗಿಡಲು ಹಲವು ಸಂಗತಿಗಳ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯ. ಸಂಗೀತ ಕೇಳುವುದು … Continue reading Pregnancy tips ಗರ್ಭದಲ್ಲಿರುವ ಮಗುವನ್ನು ಚುರುಕುಗೊಳಿಸಲು ಗರ್ಭಿಣಿಯರು ಏನೆಲ್ಲಾ ಮಾಡಬೇಕು?
Copy and paste this URL into your WordPress site to embed
Copy and paste this code into your site to embed