Relationship ಮತ್ತೆ ಮತ್ತೆ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದರೆ ಹೀಗೆ ಮಾಡಿ…

newsics.com ಆರೋಗ್ಯಕರ ಸಂಬಂಧವು (Healthy relationship) ಪರಸ್ಪರ ತಿಳಿವಳಿಕೆ, ನಂಬಿಕೆ ಮತ್ತು ಒಪ್ಪಿಗೆ ಮೇಲೆ ನಿಂತಿದೆ. ಆದರೆ, ಕೆಲವೊಮ್ಮೆ ಸಂಗಾತಿಯು ದೈಹಿಕ ಸಂಬಂಧಕ್ಕಾಗಿ ಒತ್ತಡ ಹೇರಿದರೆ ಅಥವಾ ನಿಮ್ಮ ಭಾವನೆಗಳನ್ನು ಗೌರವಿಸದಿದ್ದರೆ ನೀವು ಜಾಗೃತರಾಗಬೇಕು. ಇಂತಹ ಸಂದರ್ಭಗಳನ್ನು ಗಂಭೀರವಾಗಿ ಪರಿಗಣಿಸುವುದು ಮುಖ್ಯ. ದೈಹಿಕ ಸಂಬಂಧದಲ್ಲಿ ಇಬ್ಬರ ಒಪ್ಪಿಗೆಯೂ ಅತ್ಯಗತ್ಯ. ಒಬ್ಬರು ಒತ್ತಡ ಹೇರಿದಾಗ, ಸಂಬಂಧವು ಏಕಪಕ್ಷೀಯವಾಗಿ ಅಸಮತೋಲನಕ್ಕೊಳಗಾಗುತ್ತದೆ. ಇದು ಸಂಗಾತಿಯಲ್ಲಿ ತಪ್ಪಿತಸ್ಥ ಭಾವನೆ ಮೂಡಿಸಿ, ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಇಂತಹ ವರ್ತನೆಯು ಆರೋಗ್ಯಕರ ಸಂಬಂಧದ ಗುಣವಲ್ಲ, ಲಕ್ಷಣವೂ … Continue reading Relationship ಮತ್ತೆ ಮತ್ತೆ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದರೆ ಹೀಗೆ ಮಾಡಿ…