Health Tips ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ ಆಹಾರಗಳನ್ನು ಸೇವಿಸಿ
newsics.com ಬಿಸಿ ತಡೆಯಲಾಗುತ್ತಿಲ್ಲ, ಹೊರಗಡೆ ಕಾಲಿಡಲು ಆಗುತ್ತಿಲ್ಲ ಎನ್ನುವು ಮಾತುಗಳು ಇಂದಿನ ದಿನಗಳಲ್ಲಿ ಪ್ರತಿದಿನವೂ ಕೇಳಿಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಉರಿ ಬಿಸಿಲು. ಹವಾಮಾನದಲ್ಲಿ ವೈಪರಿತ್ಯ ದಿಂದಾಗಿ ಬಿಸಿಲಿನ ಝಳವು ಹೆಚ್ಚಾಗುತ್ತಿದೆ. ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿಟ್ಟು, ಆರೋಗ್ಯವಾಗಿಡುವ ಆಹಾರಗಳನ್ನು ಸೇವನೆ ಮಾಡಿದರೆ ತುಂಬಾ ಒಳ್ಳೆಯದು.ಬೇಸಗೆಯಲ್ಲಿ ನಮಗೆ ಯಥೇಚ್ಛವಾಗಿ ಸಿಗುವ ಹಣ್ಣೆಂದರೆ ಅದು ಕಲ್ಲಂಗಡಿ. ಇದರಲ್ಲಿ ನೀರಿನಾಂಶವು ಅಧಿಕ ವಾಗಿದ್ದು, ಇದನ್ನು ಸೇವನೆ ಮಾಡಿದರೆ ದೇಹವು ತಂಪಾಗಿರುವುದು. ಕಲ್ಲಂಗಡಿಯಲ್ಲಿ ಇರುವ ಲೈಕೋಪೆನೆ ಅಂಶವು ಚರ್ಮಕ್ಕೆ ಬಿಸಿಲಿನಿಂದ ಆಗುವ … Continue reading Health Tips ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ ಆಹಾರಗಳನ್ನು ಸೇವಿಸಿ
Copy and paste this URL into your WordPress site to embed
Copy and paste this code into your site to embed