Pet dog ಸಾಕುನಾಯಿಗೆ ಬಟ್ಟೆ ಖರೀದಿಸಲು ಜಪಾನ್‌, ಕೊರಿಯಾಕ್ಕೆ ಹೋಗ್ತಾಳೆ ಈ ಮಹಿಳೆ

newsics.com ಕೆಲವು ಸಾಕುಪ್ರಾಣಿಗಳು ಮಕ್ಕಳಂತೆ ವರ್ತಿಸುತ್ತವೆ ಮತ್ತು ಜನರಲ್ಲಿ ತಮ್ಮ ಪೋಷಕರನ್ನು ನೋಡುತ್ತವೆ. ಮನೆಯ ಸದಸ್ಯರಂತೆ ಇವು ಕೂಡಾ ಹೊಂದಿಕೊಂಡು ಹೋಗುತ್ತವೆ.ಮನೆಯಲ್ಲೊಂದು ಮಗುವಿದ್ದರೆ, ಪ್ರೀತಿಯ ಶ್ವಾನವೂ ಇರಬೇಕು ಎನ್ನುವ ನಿಯಮವನ್ನು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಕೆಲವರು ‘ಡಾಗ್‌ ಪೇರೆಂಟ್ಸ್‌’ ಆಗುತ್ತಿದ್ದಾರೆ. ಇವೆಲ್ಲದರ ಹಿಂದಿನ ಕಾರಣ ಒಂದೇ ಸಾಕುಪ್ರಾಣಿಗಳು ತಮ್ಮ ಮುಗ್ಧತೆ, ನಿಯತ್ತಿನ ವ್ಯಕ್ತಿತ್ವದಿಂದ ನಮ್ಮೊಂದಿಗಿರುತ್ತದೆ ಮತ್ತು ಬೇಜಾರಾದಾಗ ನಮಗೆ ಸಾಂತ್ವನ ನೀಡುವುದನ್ನು ಸಾಕಷ್ಟು ಅರ್ಥಮಾಡಿಕೊಳ್ಳುತ್ತವೆ. ಆದರೆ ಇಲ್ಲೊಬ್ಬಳು ಸಾಕು ನಾಯಿಗೆ ಬಟ್ಟೆ ಹಾಗೂ ಇತರೆ ಅಲಂಕಾರಿಕ ವಸ್ತುಗಳನ್ನು … Continue reading Pet dog ಸಾಕುನಾಯಿಗೆ ಬಟ್ಟೆ ಖರೀದಿಸಲು ಜಪಾನ್‌, ಕೊರಿಯಾಕ್ಕೆ ಹೋಗ್ತಾಳೆ ಈ ಮಹಿಳೆ