ಮೊದ್ಲು ಮದ್ವೆಯಾಗಿ, ಆಮೇಲೆ ಹಣ ಕೊಡಿ’ ! ಏನಿದು ಹೊಸ ಟ್ರೆಂಡ್

newsics.com ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಗಾದೆ ಮಾತು ಎಲ್ಲರಿಗೂ ಗೊತ್ತಿರುವ ವಿಷಯ . ಸುಸೂತ್ರವಾಗಿ ಮದುವೆ ಮಾಡಿ ಮುಗಿಸುವುದು ಮತ್ತು ಮನೆ ಕಟ್ಟಿ ಮುಗಿಸುವುದು ಎಷ್ಟು ಕಷ್ಟ ಎನ್ನುವುದನ್ನು ಮಾಡಿದವರಿಗೇ ಗೊತ್ತು. ಹಣದ ಕಾರಣವೇ ಆಗಿದೆ. ಹಾಕಿಕೊಂಡಿರುವ ಬಜೆಟ್‌ಗಿಂತಲೂ ಮಿತಿ ಮೀರಿ ಖರ್ಚಾಗುವುದು. ಹೆಚ್ಚಿನ ಜನರಿಗೆ ಹಣದ ಇಲ್ಲದೆ ಮದುವೆ ಆಗಲು ಹಿಂದೇಟು ಹಾಕುತ್ತಾರೆ. ಅಂಥವರಿಗೆ ಒಂದು ಹೊಸ ಆಫರ್‌ ಶುರುವಾಗಿದೆ. ಮದ್ವೆ ಮೊದಲು, ಹಣ ಆಮೇಲೆ ಎನ್ನುವು ಟ್ರೆಂಡ್‌ ಒಂದು … Continue reading ಮೊದ್ಲು ಮದ್ವೆಯಾಗಿ, ಆಮೇಲೆ ಹಣ ಕೊಡಿ’ ! ಏನಿದು ಹೊಸ ಟ್ರೆಂಡ್